The psychology of money/ಹಣದ ಬಗ್ಗೆ ನಿಮ್ಮಮನಸ್ಥಿತಿಯೇ ಮುಖ್ಯ/ book summary kannada/ಪುಟಗಳ ಹಿಂದೆ
📖 ಪುಟಗಳ ಹಿಂದೆ 💡
0:00 / 0:00
The psychology of money/ಹಣದ ಬಗ್ಗೆ ನಿಮ್ಮಮನಸ್ಥಿತಿಯೇ ಮುಖ್ಯ/ book summary kannada/ಪುಟಗಳ ಹಿಂದೆ
69 просмотров · 5 дней назад
📖 ಪುಟಗಳ ಹಿಂದೆ 💡
15 подписчиков
69 просмотров · 5 дней назад
The Psychology of Money | ಹಣದ ಬಗ್ಗೆ ನಿಮ್ಮ ಮನಸ್ಥಿತಿಯೇ ಮುಖ್ಯ! | Kannada Book Summary | ಪುಟಗಳ ಹಿಂದೆ
📝 DESCRIPTION
ಹಣವನ್ನು ಹೇಗೆ ಸಂಪಾದಿಸಬೇಕು ಅನ್ನೋದಕ್ಕಿಂತ, ಹಣದ ಜೊತೆ ಹೇಗೆ ವರ್ತಿಸಬೇಕು ಅನ್ನೋದು ಇನ್ನೂ ಮುಖ್ಯ! 💰
ಈ videoನಲ್ಲಿ Morgan Housel ಅವರ The Psychology of Money ಪುಸ್ತಕದಿಂದ ಹಣದ ಬಗ್ಗೆ ನಮ್ಮ ಆಲೋಚನೆ ಮತ್ತು ಜೀವನವನ್ನು ಬದಲಾಯಿಸಬಹುದಾದ 5 ಪ್ರಮುಖ lessons ಅನ್ನು ಸರಳ ಕನ್ನಡದಲ್ಲಿ ನೋಡೋಣ.
💡 ಈ videoನಲ್ಲಿ: ✅ ಹಣದ ಬಗ್ಗೆ ಪ್ರತಿಯೊಬ್ಬರ ಆಲೋಚನೆ ಯಾಕೆ ವಿಭಿನ್ನ? ✅ Rich ಮತ್ತು Wealth ನಡುವಿನ ವ್ಯತ್ಯಾಸ ✅ Compoundingನ ಶಕ್ತಿ ✅ “ಇನ್ನೂ ಬೇಕು” ಅನ್ನೋ trap ✅ Financial Freedom ಅಂದರೆ ಏನು?
🎯 ಈ ಪುಸ್ತಕದ ಮುಖ್ಯ ಸಂದೇಶ: ಹಣದ gameನಲ್ಲಿ ಗೆಲ್ಲಲು knowledge ಮಾತ್ರವಲ್ಲ, ನಮ್ಮ behavior ಕೂಡ ಮುಖ್ಯ.
ಇಂತಹ ಒಳ್ಳೆಯ ಪುಸ್ತಕಗಳಲ್ಲಿರುವ valuable ideas ಅನ್ನು ಸರಳ ಕನ್ನಡದಲ್ಲಿ ತಿಳಿದುಕೊಳ್ಳಲು ಪುಟಗಳ ಹಿಂದೆ channel ಅನ್ನು Subscribe ಮಾಡಿ. ❤️
#ThePsychologyOfMoney #KannadaBookSummary #PutagalaHinde #MoneyMindset #FinancialFreedom #Wealth #MorganHousel #MoneyLessons