Перейти к содержимому

ವಿಷ್ಣುಪುರಾಣ ಕೇಳಿದರೆ ಸಿಗುವ ಫಲಗಳೇನು? | Vishnu Purana Secrets

ಮೈಸೂರು DAILY

0:00 / 0:00

ವಿಷ್ಣುಪುರಾಣ ಕೇಳಿದರೆ ಸಿಗುವ ಫಲಗಳೇನು? | Vishnu Purana Secrets

29 просмотров · 3 дн. назад
ಮೈಸೂರು DAILY
112 подписчиков
29 просмотров · 3 дн. назад
ಶ್ರೀ ವಿಷ್ಣುಪುರಾಣ ಪ್ರವಚನ - ಭಾಗ ೦೧ | Sri Vishnu Purana Kannada Discourse - Part 01 ಪವಿತ್ರ ಚಾತುರ್ಮಾಸ್ಯದ ಅಂಗವಾಗಿ ಶ್ರೀ ವಿಷ್ಣುಪುರಾಣದ ಮಹತ್ವ ಮತ್ತು ದೈವಿಕ ರಹಸ್ಯಗಳ ಪ್ರವಚನ ಮಾಲಿಕೆಯ ಮೊದಲ ಭಾಗ. ಪರಾಶರ ಮುನಿಗಳಿಂದ ರಚಿತವಾದ ಪುರಾಣರತ್ನ ಶ್ರೀ ವಿಷ್ಣುಪುರಾಣದ ಮಂಗಳಾಚರಣೆ, ಗುರು ಪರಂಪರೆ ಮತ್ತು ಶ್ರೀಮನ್ನಾರಾಯಣನ ತತ್ವ ಸಾರವನ್ನು ಈ ಪ್ರವಚನದಲ್ಲಿ ಸರಳವಾಗಿ ವಿವರಿಸಲಾಗಿದೆ. Welcome to Episode 01 of the Sri Vishnu Purana discourse series in Kannada. In this foundational episode, explore the sacred Mangalacharana, the lineage of Sage Parashara, and the spiritual essence of Sriman Narayana. 🔔 Subscribe to ಮೈಸೂರು DAILY for daily spiritual discourses, pravachana, and temple updates:    / @mysurudaily   📌 ಈ ವಿಡಿಯೋದಲ್ಲಿ: 00:00 - ಮಂಗಳಾಚರಣೆ ಮತ್ತು ಪ್ರಾರ್ಥನೆ (Mangalacharana) 01:10 - ಪರಾಶರ ಮುನಿಗಳ ಸ್ಮರಣೆ (Sage Parashara Vandana) 01:44 - ಚಾತುರ್ಮಾಸ್ಯ ಮತ್ತು ವಿಷ್ಣುಪುರಾಣದ ಮಹತ್ವ (Significance of Vishnu Purana) #VishnuPurana #ವಿಷ್ಣುಪುರಾಣ #Pravachana #KannadaPravachana #MysuruDaily #VishnuPurana #ವಿಷ್ಣುಪುರಾಣ #KannadaPravachana #MysuruDaily #SpiritualKannada Camaraman - Praveen. V Camara - Panasonic Video Editor - Praveen. V Background Music - Google Flow Music Channel Label - Mysuru Daily