Перейти к содержимому

ವೇದಿಕೆಯಲ್ಲಿ ನಿರಂತರ ಗಾಯನ.. ತೆರೆಮರೆಯಲ್ಲಿ ಹಗಲಿರುಳು ದುಡಿಯುತ್ತಿರುವ ಟೆಕ್ನಿಕಲ್ ಟೀಂ!│Daijiworld Television

Daijiworld Television

0:00 / 0:00

ವೇದಿಕೆಯಲ್ಲಿ ನಿರಂತರ ಗಾಯನ.. ತೆರೆಮರೆಯಲ್ಲಿ ಹಗಲಿರುಳು ದುಡಿಯುತ್ತಿರುವ ಟೆಕ್ನಿಕಲ್ ಟೀಂ!│Daijiworld Television

761 просмотр · 5 ч назад
Daijiworld Television
703 тыс. подписчиков
761 просмотр · 5 ч назад
ಮಂಗಳೂರಿನ ಸಾಂಸ್ಕೃತಿಕ ರಂಗದಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗುತ್ತಿದೆ. ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಸಂಸ್ಥೆ 'ಮಾಂಡ್ ಸೊಭಾಣ್'ನ 40ನೇ ವರ್ಷದ ಸಂಭ್ರಮ ಹಾಗೂ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದ ಅಂಗವಾಗಿ ಆಯೋಜಿಸಲಾದ 'ಸುದೀರ್ಘ ಬಹು-ಗಾಯಕರ ಗಾಯನ ಮಾರಾಥಾನ್' ಗಿನ್ನೆಸ್ ದಾಖಲೆಯ ಯತ್ನ ಇಂದು 5 ನೇ ದಿನವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದೆ. ಮಂಗಳೂರಿನ ಪುರಭವನದಲ್ಲಿ ಹಗಲಿರುಳೆನ್ನದೆ ನಡೆಯುತ್ತಿರುವ ಈ ಬೃಹತ್ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸತತವಾಗಿ ಶ್ರಮಿಸುತ್ತಿರುವ ತಾಂತ್ರಿಕ ತಂಡದ ಕಾರ್ಯವೈಖರಿಯ ಹೇಗಿದೆ ಅಂತಿರಾ ಇಲ್ಲಿದೆ ನೋಡಿ #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews