Vandane Prabhu Vandane
Savigana Santhosh
0:00 / 0:00
Vandane Prabhu Vandane
519 просмотров · 2 месяца назад
Savigana Santhosh
325 подписчиков
519 просмотров · 2 месяца назад
✨ Presenting SUMANASSU — a soulful devotional music album created to awaken peace, devotion, and inner reflection through divine melodies and meaningful lyrics. May every note bring serenity to your soul and light to your path. 🙏
Album : Sumanassu
🎶 First Release: Musakada Manadalli
Lyrics & Music Composition: Rev. Dr. Santhosh Kumar R MSFS
🔔 Stay tuned for more devotional songs from the SUMANASSU series.
👍 Like | Share | Subscribe
📿 Let devotion flow through music.
ವಂದನೆ ಪ್ರಭು ವಂದನೆ
ಪ್ರೀತಿಯ ವಂದನೆ
ವಂದನೆ ಪ್ರಭು ವಂದನೆ
ಮನದಾಳದ ವಂದನೆ (೨)
ಆದಿ ಅನಾದಿಯಿಂ ಪ್ರೀತಿಸಿದೆ
ಪ್ರೀತಿಸಿ ನನ್ನ ಯೋಜಿಸಿದೆ
ಯೋಜಿಸಿ ನನ್ನ ರೂಪಿಸಿದೆ
ರೂಪಿಸಿ ಎನ್ನ ಸೃಷ್ಟಿಸಿದೆ
ಸೃಷ್ಟಿಸಿ ಎನ್ನ ಕರೆದೆ
ಕರೆದು ಕೃಪೆಯ ನೀಡಿದೆ
ಕ್ಷಣ ಕ್ಷಣ ನನ್ನ ಜೊತೆಗಿರುವೆ
ಜೊತೆಗಿದ್ದು ಗುರಿ ತೋರಿರುವೆ
ತೋರಿದ ಗುರಿಯೆಡೆ ನಡೆಸಿರುವೆ
ನಡೆಯಲು ಪ್ರೇರಣೆ ನೀಡಿರುವೆ
ನೀಡಿದ ವರಗಳ ನೆನೆವೆ
ನೆನೆದು ಚಿರಋಣಿಯಾಗುವೆ
#Sumanassu #MusakadaManadalli #DevotionalSongs #SpiritualMusic #BhaktiGeethe #KannadaDevotional #DivineMelodies #SoulfulMusic #DevotionalAlbum# Savigana Kannada Christian Devotional Album# Sahrudaya Kannada Christian Devotional Album# Savinaya Kannada Christian Devotional Album#