ಕುಕನೂರು | ಶ್ರೀ ಮಹಾಮಾಯ ದೇವಸ್ಥಾನ | Kukanur | Shree Mahamaya Temple | 1000 year old Temple | #Kukanur
Chandru Garaga
0:00 / 0:00
ಕುಕನೂರು | ಶ್ರೀ ಮಹಾಮಾಯ ದೇವಸ್ಥಾನ | Kukanur | Shree Mahamaya Temple | 1000 year old Temple | #Kukanur
2 285 просмотров · 1 год назад
Chandru Garaga
1,82 тыс. подписчиков
2 285 просмотров · 1 год назад
ಕುಕನೂರು | ಶ್ರೀ ಮಹಾಮಾಯ ದೇವಸ್ಥಾನ | Kukanur | Shree Mahamaya Temple | 1000 year old Temple | #Kukanur
🖋️Video, Audio and Editing : Myself
📍Click on Subscribe to get all our Video Notifications.
📢 Youtube:- / @chandrugaraga
ಮಹಾಮಾಯ ದೇವಾಲಯ - ಕುಕನೂರು, ತಾಲ್ಲೂಕು: ಕುಕನೂರು, ಜಿಲ್ಲೆ: ಕೊಪ್ಪಳ
ಪ್ರಸ್ತುತ ಕುಕನೂರಿನಲ್ಲಿ ಮಹಾಮಾಯ ದೇವಾಲಯವು ಪ್ರಮುಖ ಧಾರ್ಮಿಕ ಕೇಂದ್ರ ಹಾಗೂ ಪ್ರಾಚೀನ ಸ್ಮಾರಕವಾಗಿದ್ದು, ಕರ್ನಾಟಕ, ಮಹಾರಾಷ್ಟ್ರದ ಅನೇಕ ಭಾಗಗಳಿಂದ ಜನರು ದೇವಿಯ ದರ್ಶನಕ್ಕಾಗಿ ಬರುತ್ತಾರೆ. ಜೊತೆಗೆ ಇಲ್ಲಿ ಪ್ರಾಚೀನ ನವಲಿಂಗೇಶ್ವರ, ಕಲ್ಲೇಶ್ವರ ದೇವಾಲಯಗಳು ವಾಸ್ತುಶಿಲ್ಪ ದೃಷ್ಟಿಯಿಂದ ಆಕರ್ಷಕವೂ, ಪ್ರೇಕ್ಷಣೀಯವೂ ಆಗಿವೆ. . 30 ಗ್ರಾಮಗಳನ್ನೊಳಗೊಂಡ ಆಡಳಿತ ಘಟಕಕ್ಕೆ ಕುಕನೂರೇ ಕೇಂದ್ರವಾಗಿತ್ತು.
ಮಹಾಮಾಯ ದೇವಾಲಯವು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ ಹಾಗೂ ವಿಜಯನಗರ ಕಾಲದಲ್ಲಿ ದುರಸ್ತಿಗೊಳಿಸಲಾಗಿದೆ
ನವಲಿಂಗೇಶ್ವರ ದೇವಾಲಯವು ಒಂಭತ್ತು ಗರ್ಭಗೃಹಗಳನ್ನು ಹೊಂದಿದ ಅಪರೂಪದ ದೇವಾಲಯವಾಗಿದೆ.
ಶ್ರೀ ಗವಿಮಠದ ಜಾತ್ರೆ ದಿನದ ಪ್ರಸಾದ | ಕೊಪ್ಪಳ | Shree Gavisiddeshwara Special Prasada | Koppal • ಶ್ರೀ ಗವಿಮಠದ ಜಾತ್ರೆ ದಿನದ ಪ್ರಸಾದ | ಕೊಪ್ಪಳ | ...
ಕೇದಾರನಾಥ ದೇವಸ್ಥಾನ | ಶಿವರಾತ್ರೇಶ್ವರ ದೇವಸ್ಥಾನ | Mini Kedarnath Temple | Shivaratreshwara Temple Koppal • ಕೇದಾರನಾಥ ದೇವಸ್ಥಾನ | ಶಿವರಾತ್ರೇಶ್ವರ ದೇವಸ್ಥಾನ...
Male Malleshwara Temple Koppal | ಮಳೆ ಮಲ್ಲೇಶ್ವರ ದೇವಸ್ಥಾನ ಕೊಪ್ಪಳ | Koppal Heritage • Male Malleshwara Temple Koppal | ಮಳೆ ಮಲ್ಲೇ...
ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ | ಕೊಪ್ಪಳ | ಅಜ್ಜನ ಜಾತ್ರೆ | Koppal Sri Gavisiddeshwara MahaRathotsava • ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ | ಕೊಪ್ಪಳ | ಅ...
#Kukanur
#ShreeMahamayaTemple
#1000YearOldTemple
#AncientTemple
#SpiritualJourney
#TempleArchitecture
#HeritageSite
#Pilgrimage
#CulturalHeritage
#SouthIndiaTemples
#KarnatakaTemples
#VisitKukanur