Перейти к содержимому

#ಚಿಕ್ಕ ತಿರುಪತಿ 'ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ'#ದೇವಸ್ಥಾನದಲ್ಲಿ ನಡೆದ ವಿಶೇಷ #ನಾದಸ್ವರ ಕಚೇರಿ.

Thavil Tm Manjunath TMM

0:00 / 0:00

#ಚಿಕ್ಕ ತಿರುಪತಿ 'ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ'#ದೇವಸ್ಥಾನದಲ್ಲಿ ನಡೆದ ವಿಶೇಷ #ನಾದಸ್ವರ ಕಚೇರಿ.

2 064 просмотра · 2 мес. назад
Thavil Tm Manjunath TMM
4,8 тыс. подписчиков
2 064 просмотра · 2 мес. назад
ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನಡೆದ #ಜೇಷ್ಠಭಿಷೇಕ ಮಹೋತ್ಸವದ ಅಂಗವಾಗಿ,ವಿಶೇಷ ಸಂಗೀತ #ವಿದ್ವಾಂಸರಿಂದ ನಾದಸ್ವರ ಕಚೇರಿ ಏರ್ಪಡಿಸಲಾಗಿತ್ತು #ಕೇರಳ #ಬ್ರದರ್ಸ್ #ನಾದಸ್ವರ: ಎನ್ ಆರ್ ಕಣ್ಣನ್ ಮತ್ತು ಎನ್ ಆರ್ ಆನಂದ. #ಡೋಲ್ ವಿದ್ವಾಂಸರು: ಎಸ್.ಸಿ. ಗುರುನಾಥ್ ವಿ. ಎಂ ಗಣೇಶ್ ಕೆ .ಎಂ ಮನೋಹರ್. ಪಿಎಂ ರಂಜಿತ್ ವಿನಾಯಕ್ ಭಾಗವಹಿಸಿ ಸಂಗೀತ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಸಿಕೊಟ್ಟರು. 🙏ಎಲ್ಲಾ ಕಲಾವಿದರಿಗೆ ಧನ್ಯವಾದಗಳು 🙏