Перейти к содержимому

ಬೇಡಿಕೆ ಈಡೇರದಿದ್ದರೆ ಬೆತ್ತಲೆ ಹೋರಾಟ : ಕೊರಗ ಸಮುದಾಯದ ಆಕ್ರೋಶ│Daijiworld Television

Daijiworld Television

0:00 / 0:00

ಬೇಡಿಕೆ ಈಡೇರದಿದ್ದರೆ ಬೆತ್ತಲೆ ಹೋರಾಟ : ಕೊರಗ ಸಮುದಾಯದ ಆಕ್ರೋಶ│Daijiworld Television

3 778 просмотров · 2 дня назад
Daijiworld Television
702 тыс. подписчиков
3 778 просмотров · 2 дня назад
ನಗರದ ಹೊರವಲಯದ ವಾಮಂಜೂರು ಮಂಗಳಜ್ಯೋತಿಯ ಆದಿವಾಸಿ ಕೊರಗ ಸಮುದಾಯದ ಸುಮಾರು 33 ಕುಟುಂಬಗಳಿಗೆ ನಿವೇಶನ ಹಾಗೂ ಹಕ್ಕುಪತ್ರಗಳನ್ನು ತಕ್ಷಣ ವಿತರಿಸುವಂತೆ ಆಗ್ರಹಿಸಿ ಸೋಮವಾರ ವಾಮಂಜೂರಿನಿಂದ ಪಡೀಲು ಜಂಕ್ಷನ್‌ವರೆಗೆ ಬೃಹತ್ ಪಾದಯಾತ್ರೆ ಹಾಗೂ ಅರೆಬೆತ್ತಲೆ ಮೆರವಣಿಗೆ ನಡೆಸಲಾಯಿತು. ಬೆಳಗ್ಗೆ 9ರ ಸುಮಾರಿಗೆ ವಾಮಂಜೂರು ಜಂಕ್ಷನ್‌ನಲ್ಲಿ ಆರಂಭವಾದ ಮೆರವಣಿಗೆಯು ವಿವಿಧ ಪ್ರಮುಖ ಕೇಂದ್ರಗಳಲ್ಲಿ ಸಂಚರಿಸಿ, ಮಧ್ಯಾಹ್ನ ಪಡೀಲ್ ಜಂಕ್ಷನ್‌ನಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಮಾತನಾಡಿದ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, "ಸರ್ಕಾರ ಮತ್ತು ಜಿಲ್ಲಾಡಳಿತ ಕೊರಗ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದು, ಕೊರಗರ ಅಭಿವೃದ್ಧಿಗೆ ಇರುವ ಯೋಜನೆಗಳು ಕೇವಲ ಮಾತಿಗೆ ಮಾತ್ರ ಸೀಮಿತವಾಗಿವೆ. ಹಕ್ಕುಪತ್ರಗಳು ಸಿದ್ಧಗೊಂಡು ಬರೋಬ್ಬರಿ ಎರಡು ವರ್ಷಗಳೇ ಕಳೆದರೂ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿಲ್ಲ. ಈ ಸಂಬಂಧ ಈಗಾಗಲೇ 16 ಬಾರಿ ಪ್ರತಿಭಟನೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews