Перейти к содержимому

Zero Costನಲ್ಲಿ ನಮ್ಮ ಮೇಕೆ & ಟಗರುಗಳಿಗೆ ಏನ್ ಆಹಾರ ಕೊಡ್ತೀವಿ? 🐐🌿 | Pets Animal Kingdom

Pets Animal Kingdom

0:00 / 0:00

Zero Costನಲ್ಲಿ ನಮ್ಮ ಮೇಕೆ & ಟಗರುಗಳಿಗೆ ಏನ್ ಆಹಾರ ಕೊಡ್ತೀವಿ? 🐐🌿 | Pets Animal Kingdom

2 546 просмотров · 4 дня назад
Pets Animal Kingdom
28,6 тыс. подписчиков
2 546 просмотров · 4 дня назад
ನಮಸ್ಕಾರ ಸ್ನೇಹಿತರೆ 🙏 Instagramನಲ್ಲಿ ಕೂಡ ನಮ್ಮ Farm Life & Daily Updates ನೋಡಿ 🐐🐄🌿 Follow ಮಾಡಿ ಸ್ನೇಹಿತರೆ ❤️👇(https://www.instagram.com/petanimalki...) ಇವತ್ತಿನ ವಿಡಿಯೋದಲ್ಲಿ ನಮ್ಮ ಫಾರ್ಮ್‌ನಲ್ಲಿ ಇರುವ ಮೇಕೆ ಮತ್ತು ಟಗರು ಮರಿಗಳಿಗೆ ನಾವು ಪ್ರತಿದಿನ ಯಾವ ರೀತಿಯ ಆಹಾರ ಕೊಡ್ತೀವಿ, ಏನ್ ಮೇಯಿಸ್ತೀವಿ ಮತ್ತು ಹೇಗೆ ಆಹಾರ ಪೂರೈಕೆ ಮಾಡ್ತೀವಿ ಅನ್ನೋದನ್ನ ತೋರಿಸಿದ್ದೀನಿ. 🐐🌿 ಅಷ್ಟೇ ಅಲ್ಲದೆ, ಜೀರೋ ಕಾಸ್ಟ್‌ನಲ್ಲಿ ಮೇಕೆ ಮತ್ತು ಟಗರು ಮರಿಗಳನ್ನ ಹೇಗೆ ಸಾಕ್ತಾ ಇದ್ದೀವಿ ಅನ್ನೋದನ್ನೂ ಈ ವಿಡಿಯೋದಲ್ಲಿ ತೋರಿಸಿದ್ದೀನಿ. ನಮ್ಮ ಶೆಡ್‌ನ ರೂಫಿಂಗ್ ಕೆಲಸ ಕೂಡ ಈಗಾಗಲೇ ತೆಗೆದಿದ್ದೀವಿ. ಮುಂದಿನ ಶೆಡ್ ಕೆಲಸದ ಅಪ್ಡೇಟ್ ಅನ್ನು ಮುಂದಿನ ವಿಡಿಯೋದಲ್ಲಿ ನಿಮಗೆ ತೋರಿಸ್ತೀವಿ. ವಿಡಿಯೋ ಇಷ್ಟವಾದರೆ Like 👍 ಮಾಡಿ, Comment ಮಾಡಿ ಮತ್ತು ನಮ್ಮ Channel Subscribe ಮಾಡಿ ❤️ #amingadsheepfarming #amingadsheepmarket #cowsheddesign #dairyfarm #goatfarming #hasusakanike #goatfarmingkannada #GoatFarming #ZeroCostGoatFarming #SheepFarming #GoatFarmingKarnataka #KannadaVlog