HD Kumaraswamy Challenges DKS: 15 ಹುಡುಗರನ್ನ ನಾನೇ ಕಮಿಷನರ್ ಬಳಿ ತರ್ತೀನಿ ಅರೆಸ್ಟ್ ಮಾಡಿ | Suvarna News
Asianet Suvarna News
0:00 / 0:00
HD Kumaraswamy Challenges DKS: 15 ಹುಡುಗರನ್ನ ನಾನೇ ಕಮಿಷನರ್ ಬಳಿ ತರ್ತೀನಿ ಅರೆಸ್ಟ್ ಮಾಡಿ | Suvarna News
2 141 просмотр · 14 часов назад
Asianet Suvarna News
5,66 млн подписчиков
2 141 просмотр · 14 часов назад
"ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಲು ತಾಕತ್ತಿದೆಯಾ? ಗೆಸ್ಟ್ಹೌಸ್ಗಳಲ್ಲಿ ಕೋಟಿ ಕೋಟಿ ಕೊಟ್ಟು ಇಟ್ಟುಕೊಂಡಿದ್ದ ಹಗರಣ ಬಯಲಾಗಬೇಕಾದರೆ ಈಡಿ (ED) ತನಿಖೆ ಆಗಬೇಕು" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಗರ್ಜಿಸಿದ್ದಾರೆ. "ಜೆಪಿ ನಗರದ ಕಚೇರಿಯಲ್ಲಿರುವ 15 ಜನ ಹುಡುಗರನ್ನೂ ಕಮಿಷನರ್ ಕಚೇರಿಗೆ ನಾನೇ ಕರೆತರುತ್ತೇನೆ, ಮೊಬೈಲ್ ಕೊಡಿಸುತ್ತೇನೆ, ತಾಕತ್ತಿದ್ದರೆ ನನ್ನನ್ನೂ ಸೇರಿಸಿ ಎಲ್ಲರನ್ನೂ ಅರೆಸ್ಟ್ ಮಾಡಿ ನೋಡೋಣ" ಎಂದು ಸವಾಲೆಸೆದಿರುವ ಹೆಚ್ಡಿಕೆ, ಮುಖ್ಯಮಂತ್ರಿಯನ್ನು ಟ್ರ್ಯಾಪ್ ಮಾಡಲು ಯತ್ನಿಸಿದ ರಾಕೇಶ್ ಶೆಟ್ಟಿಗೆ ಪೊಲೀಸ್ ರಕ್ಷಣೆ ಕೊಟ್ಟು ಅಮಾಯಕರ ಮೇಲೆ ಸೆಕ್ಷನ್ 308 ಸುಲಿಗೆ ಕೇಸ್ ಹಾಕಿದ ಸರ್ಕಾರದ ವಿರುದ್ಧ ಆಕ್ರೋಶದ ಮಹಾಸ್ಫೋಟ ನಡೆಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#HDKumaraswamy #PriyankKharge #DKShivakumar #JudicialProbe #Section308 #JDS #CCBPolice #RakeshShetty #KarnatakaPolitics #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews