😯ತಿಂದರೆ ಮತ್ತೊಮ್ಮೆ ತಿನ್ನಬೇಕು 😋ಅನ್ನಿಸುವ ರುಚಿಕರವಾದ ಪಲ್ಯ ಈಜಿ ರೆಸಿಪಿ ಒಮ್ಮೆ ಟ್ರೈ ಮಾಡಿ
shaila 0.2
0:00 / 0:00
😯ತಿಂದರೆ ಮತ್ತೊಮ್ಮೆ ತಿನ್ನಬೇಕು 😋ಅನ್ನಿಸುವ ರುಚಿಕರವಾದ ಪಲ್ಯ ಈಜಿ ರೆಸಿಪಿ ಒಮ್ಮೆ ಟ್ರೈ ಮಾಡಿ
256 просмотров · 2 дня назад
shaila 0.2
1,6 тыс. подписчиков
256 просмотров · 2 дня назад
😋 ರುಚಿಯಾದ ಹಾಗಲಕಾಯಿ ಪಲ್ಯ ಮಾಡುವ ಸುಲಭ ವಿಧಾನ 💚
ಇಂದು ನಮ್ಮ ಮನೆಯಲ್ಲಿ ರುಚಿಕರವಾದ ಹಾಗಲಕಾಯಿ ಪಲ್ಯ ಮಾಡಿದ್ದೇನೆ. ಅನ್ನ, ರೊಟ್ಟಿ ಮತ್ತು ಚಪಾತಿಯ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ. 😍
ನನ್ನ ಈ ಸುಲಭವಾದ ಅಡುಗೆ ವಿಧಾನ ನಿಮಗೆ ಇಷ್ಟವಾದರೆ ವಿಡಿಯೋಗೆ Like ಮಾಡಿ, ನಿಮ್ಮ ಸ್ನೇಹಿತರ ಜೊತೆ Share ಮಾಡಿ. ❤️
ಇನ್ನಷ್ಟು ರುಚಿಯಾದ ಉತ್ತರ ಕರ್ನಾಟಕದ ಅಡುಗೆಗಳಿಗಾಗಿ ನನ್ನ YouTube ಚಾನೆಲ್ Subscribe ಮಾಡಿ 🙏💕
ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ❤️