Перейти к содержимому

Pratap Simha vs Inspector Dhananjay | ಧನಂಜಯ ಬಾರೋ ಇಲ್ಲಿಗೆ!” ಮಸೀದಿ ಮುಂದೆ ಪ್ರತಾಪ್ ಸಿಂಹ ವಾಗ್ದಾಳಿ

Asianet Suvarna News

0:00 / 0:00

Pratap Simha vs Inspector Dhananjay | ಧನಂಜಯ ಬಾರೋ ಇಲ್ಲಿಗೆ!” ಮಸೀದಿ ಮುಂದೆ ಪ್ರತಾಪ್ ಸಿಂಹ ವಾಗ್ದಾಳಿ

166 381 просмотр · 12 ч назад
Asianet Suvarna News
5,65 млн подписчиков
166 381 просмотр · 12 ч назад
ಟಿ. ನರಸೀಪುರ ಗಣೇಶೋತ್ಸವ ಹಾಗೂ ಶೋಭಾಯಾತ್ರೆ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ನಡುವಿನ ಮಾತಿನ ಸಮರ ಮತ್ತೆ ಚರ್ಚೆಗೆ ಬಂದಿದೆ. ಮಸೀದಿ ಸಮೀಪ ಗಣೇಶ ಮೆರವಣಿಗೆ ಹಾಗೂ ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಎಚ್ಚರಿಕೆಯ ಹೇಳಿಕೆ ಈ ಹಿಂದೆ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಪ್ರತಾಪ್ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಟಿ. ನರಸೀಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ಉದ್ದೇಶಿಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ದೃಶ್ಯಗಳು ಗಮನ ಸೆಳೆದಿವೆ. “ಧನಂಜಯ ಬಾರೋ ಇಲ್ಲಿಗೆ” ಎಂದು ಸವಾಲ್ ಹಾಕಿರುವುದು ಸೇರಿದಂತೆ ಅವರ ಭಾಷಣದ ಪ್ರಮುಖ ಭಾಗಗಳನ್ನು ಈ ವಿಡಿಯೋದಲ್ಲಿ ನೋಡಿ. ಟಿ. ನರಸೀಪುರ ಗಣೇಶ ಶೋಭಾಯಾತ್ರೆ, ಪ್ರತಾಪ್ ಸಿಂಹ ಭಾಷಣ ಹಾಗೂ ಇನ್ಸ್‌ಪೆಕ್ಟರ್ ಧನಂಜಯ್ ವಿವಾದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಕ್ಕಾಗಿ ವಿಡಿಯೋ ನೋಡಿ. #PratapSimha #TNarasipura #InspectorDhananjay #GaneshProcession #GaneshShobhayatra #Mysuru #KarnatakaNews #KannadaNews #BreakingNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #PratapSimha #TNarasipura #InspectorDhananjay #GaneshProcession #GaneshShobhayatra #Mysuru #KarnatakaNews #KannadaNews #BreakingNews Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews