ಮಾಹುಲಿ ಆಚಾರ್ಯರ ವಿದ್ಯಾದಾರಿದ್ರ್ಯದ ದುರ್ವಾದಕ್ಕೆ ಶ್ರೀಮಟ್ಟೀಕಾಕೃತ್ಪಾದರ ಶ್ರೀ ಭಾವಿಸಮೀರರ ಕುಠಾರಪ್ರಹಾರ!
VISHWA NANDINI
0:00 / 0:00
ಮಾಹುಲಿ ಆಚಾರ್ಯರ ವಿದ್ಯಾದಾರಿದ್ರ್ಯದ ದುರ್ವಾದಕ್ಕೆ ಶ್ರೀಮಟ್ಟೀಕಾಕೃತ್ಪಾದರ ಶ್ರೀ ಭಾವಿಸಮೀರರ ಕುಠಾರಪ್ರಹಾರ!
5 615 просмотров · 9 мес. назад
VISHWA NANDINI
11,9 тыс. подписчиков
5 615 просмотров · 9 мес. назад
ಶ್ರೀಮದ್ ಭಾವಸಮೀರರಲ್ಲಿ ವಾಸ್ತವ ವಿದ್ಯಾದಾರಿದ್ರ್ಯವಿದೆ ಎಂಬ ಮಾಹುಲಿ ಆಚಾರ್ಯರ ಪರಮನೀಚ ವಿಚಾರವನ್ನು ಶ್ರೀಮನ್ ನ್ಯಾಯಸುಧಾಗ್ರಂಥದ ಎರಡು ಯುಕ್ತಿಗಳು ಮತ್ತು ಶ್ರೀಮದ್ವಾದಿರಾಜತೀರ್ಥ ಗುರುಸಾರ್ವಭೌಮರ ಎರಡು ವಾಕ್ಯಗಳಿಂದ ಇಲ್ಲಿ ಖಂಡತುಂಡ ಮಾಡಲಾಗಿದೆ.
"ಸ್ತೋತ್ರಗಳು ಪರರಿಗಾಗಿ ರಚಿತವಾಗಿರುತ್ತವೆ" ಎಂಬ ಮಾಹುಲಿ ಆಚಾರ್ಯರ ಮಾತಿನಿಂದ ಸಿದ್ಧವಾಗುವ ಗ್ರಂಥಗಳು ಗ್ರಂಥಕಾರರಿಗಾಗಿ ಮಾತ್ರ ರಚಿತವಾಗಿರುತ್ತವೆ ಎಂಬ ವಿಚಾರವನ್ನೂ ಸಹ ಶ್ರೀಮಟ್ಟೀಕಾಕೃತ್ಪಾದರ ಎರಡು ವಾಕ್ಯಗಳಿಂದ ಖಂಡಿಸಲಾಗಿದೆ.
Chpaters
ರಾಜರಲ್ಲಿ ವಾಸ್ತವ ವಿದ್ಯಾದಾರಿದ್ರ್ಯವಿದೆ ಎಂಬ ಮಾಹುಲಿ ಆಚಾರ್ಯರ ದುರ್ವಾದದ ಖಂಟನೆ
02:47 ಗ್ರಂಥಗಳು ರಚನೆಯಾಗುವದೇ ಶಿಷ್ಯರಿಗಾಗಿ — ಶ್ರೀಮಟ್ಟೀಕಾಕೃತ್ಪಾದರು
05:41 ನಾನು ಗ್ರಂಥ ರಚಿಸಿರುವದೇ ಶಿಷ್ಯರ ಮುಕ್ತಿಗಾಗಿ — ಶ್ರೀ ಭಾವಿಸಮೀರರು
07:02 ನನ್ನ ಗ್ರಂಥ ಓದುವವರಿಗೆ ವಾಗ್-ದಾರಿದ್ರ್ಯವಿರುವದಿಲ್ಲ, ಅವರು ಅನಂತಶ್ಲೋಕಿಗಳಾಗುತ್ತಾರೆ — ಶ್ರೀ ಭಾವಿಸಮೀರರು
12:02 ಸತ್ಯಪ್ರಮೋದರ ಮಾತಿನಿಂದ ಮಾಹುಲಿ ಆಚಾರ್ಯರ ದುರ್ವಾದದ ಖಂಡನೆ
15:32 ಶ್ರೀಮನ್ ನ್ಯಾಯಸುಧಾದ ಯುಕ್ತಿಯ ಕುಠಾರ ಪ್ರಹಾರ
16:50 ಶ್ರೀಮನ್ ನ್ಯಾಯಸುಧಾದ ವಾಕ್ಯದ ಕುಠಾರ ಪ್ರಹಾರ
Refutation of Mahuli Vidyasimahcharya's Book on Rujutva of Sri Bhavi Sameera Vadiraja Tirtha Guru Sarvabhoumaru
By Vishnu Daasa Nagendracharya
Link to download Vishwanandini App
https://play.google.com/store/apps/de...