Перейти к содержимому

LIVE | Pratap Simha | FIR ವಿರುದ್ಧ ಪ್ರತಾಪ್ ಸಿಂಹ ಕಿಡಿ|ನಾನು ದಲಿತ ವಿರೋಧಿ ಅಲ್ಲ |Ambedkar | Pradeep Eshwar

Asianet Suvarna News

0:00 / 0:00

LIVE | Pratap Simha | FIR ವಿರುದ್ಧ ಪ್ರತಾಪ್ ಸಿಂಹ ಕಿಡಿ|ನಾನು ದಲಿತ ವಿರೋಧಿ ಅಲ್ಲ |Ambedkar | Pradeep Eshwar

22 596 просмотров · Трансляция закончилась 9 часов назад
Asianet Suvarna News
5,65 млн подписчиков
22 596 просмотров · Трансляция закончилась 9 часов назад
ಟಿ.ನರಸೀಪುರ ಗಣೇಶ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ FIRಗಳ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ವಿರುದ್ಧದ FIRಗಳು ದುರುದ್ದೇಶಪೂರಿತ”, “ನಾನು ಯಾವುದೇ ಜಾತಿನಿಂದನೆ ಮಾಡಿಲ್ಲ”, “ನಾನು ಆಡಿದ ಯಾವ ಮಾತು ಅಪರಾಧ ಎಂದು ಹೇಳಿ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಅಂಬೇಡ್ಕರ್, ನೀಲಿ ಶಾಲು, ದಲಿತ ಸಂಘಟನೆಗಳ ಕುರಿತ ಪ್ರಶ್ನೆಗಳಿಗೂ ಪ್ರತಿಕ್ರಿಯಿಸಿರುವ ಅವರು, “ಅಂಬೇಡ್ಕರ್ ನಿಮಗೆ ಮಾತ್ರ ಸೇರಿಲ್ಲ, ನಮಗೂ ಸೇರಿದವರು” ಹಾಗೂ “ನಾನು ನೀಲಿ ಶಾಲನ್ನು ಗೌರವಿಸುತ್ತೇನೆ” ಎಂದು ಹೇಳಿದ್ದಾರೆ. ಇದೇ ವೇಳೆ ಶಾಸಕ ಪ್ರದೀಪ್ ಈಶ್ವರ್ ಕುರಿತ ಪ್ರಶ್ನೆಗೂ ಪ್ರತಾಪ್ ಸಿಂಹ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “ನಿತ್ಯ ಅವನ ಬಳಿ ಯಾಕೆ ಮೈಕ್ ಹಿಡಿತೀರಿ?” ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ. ಪ್ರತಾಪ್ ಸಿಂಹ ಅವರ ಸಂಪೂರ್ಣ ಪ್ರತಿಕ್ರಿಯೆ LIVEನಲ್ಲಿ ನೋಡಿ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #PratapSimha #TNarasipura #PradeepEshwar #Ambedkar #Mysuru #KarnatakaNews #KannadaNews #BreakingNews #Live Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews