Перейти к содержимому

ಸರಿಗಮಪ ಎಮ್ಮಿಗನೂರು ಗ್ರಾಮದ ಜ್ಞಾನೇಶ್ RCN office ge ಭೇಟಿ ನೀಡಿದ್ದು

metri rcn METRI

0:00 / 0:00

ಸರಿಗಮಪ ಎಮ್ಮಿಗನೂರು ಗ್ರಾಮದ ಜ್ಞಾನೇಶ್ RCN office ge ಭೇಟಿ ನೀಡಿದ್ದು

46 563 просмотра · 6 лет назад
metri rcn METRI
802 подписчика
46 563 просмотра · 6 лет назад
ಸರಿಗಮಪ ಎಮ್ಮಿಗನೂರು ಗ್ರಾಮದ ಜ್ಞಾನೇಶ್ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ RCN office ನಲ್ಲಿ ಒಂದು ಕೊರೋನ ಎಂಬ ಮಹಾಮಾರಿಯ ಬಗ್ಗೆ ಎಚ್ಚರಿಕೆ ಮೂಡಿಸುವ ಸಲುವಾಗಿ ಆತನೇ ರಚಿಸಿದ ಹಾಡು ಹಾಡಿದನು ಮತ್ತು ಸಾರ್ವಜನಿಕರಿಗೆ ಮನರಂಜನೆ ನೀಡಲು ಕೆಲವು ಹಾಡುಗಳನ್ನು ಹಾಡಿ ಮನರಂಜಿಸಿದನು. ಮತ್ತು ಅವರ ತಂದೆ ರಂಗಭೂಮಿಯ ಕಲಾವಿದರು ಎಂದು ಪರಿಚಯ ಮಾಡಿಕೊಟ್ಟ. ನಂತರ ಅವರ ತಂದೆ ಬೈಲಾಟದ ಕಲಾವಿದರಾಗಿ ಒಂದೆರಡು ಮಾತುಗಳನ್ನು ಆಡಿದ್ದಾರೆ