Перейти к содержимому

ಬೆಳಿಗ್ಗೆಯಿಂದ ಸಂಜೆವರೆಗೆ ಫುಲ್ ಎಂಟರ್‌ಟೈನ್‌ಮೆಂಟ್! 💥 | Kannada Vlog ‪@naveen-lifestyelvlog‬

Naveen Lifestyle Vlogs

0:00 / 0:00

ಬೆಳಿಗ್ಗೆಯಿಂದ ಸಂಜೆವರೆಗೆ ಫುಲ್ ಎಂಟರ್‌ಟೈನ್‌ಮೆಂಟ್! 💥 | Kannada Vlog ‪@naveen-lifestyelvlog‬

32 просмотра · 13 дн. назад
Naveen Lifestyle Vlogs
24 подписчика
32 просмотра · 13 дн. назад
ಬೆಳಿಗ್ಗೆಯಿಂದ ಸಂಜೆವರೆಗೆ ಫುಲ್ ಎಂಟರ್‌ಟೈನ್‌ಮೆಂಟ್! 💥 | Kannada Vlog ಹಲೋ ಗಾಯ್ಸ್! ಇವತ್ತಿನ ವ್ಲಾಗ್ ತುಂಬಾನೇ ಮಜಾವಾಗಿದೆ. ಉಡುಪಿಯಿಂದ ಬಂದ ನಮ್ಮ ಆರ್ಮಿ ಸ್ನೇಹಿತನನ್ನು ಬೆಳಿಗ್ಗೆ ಎಬ್ಬಿಸಿ ಮಾಡಿರೋ ತಮಾಷೆ, ಥಿಯೇಟರ್‌ನಲ್ಲಿ ಅರ್ಧ ಮೂವಿ ನೋಡಿ ವಾಚ್‌ಮನ್ ಜೊತೆ ಮಾಡಿದ ಕಾಮಿಡಿ, ಮೈಸೂರಲ್ಲಿ ಹೊಸ ಜೀನ್ಸ್ ಬಟ್ಟೆ ಶಾಪಿಂಗ್ ಹಾಗೂ ಹುಡುಗರ ಜೊತೆ ಫುಲ್ ಹಂಗಾಮಾ ಎಲ್ಲಾ ಈ ವ್ಲಾಗ್‌ನಲ್ಲಿದೆ. ವಿಡಿಯೋ ಕೊನೆವರೆಗೂ ನೋಡಿ ಎಂಜಾಯ್ ಮಾಡಿ! ❤️ ವಿಡಿಯೋ ಇಷ್ಟವಾದ್ರೆ ಮರೆಯದೆ Like, Share & Subscribe ಮಾಡಿ ಬೆಂಬಲಿಸಿ! #KannadaVlog #MysoreShopping #ArmyFriend #KannadaComedy #VillageLife #DailyVlog #TheatreComedy #NaveenVlogs #KannadaYouTuber