Перейти к содержимому

Governor Abdul Nazeer Tirumala Brahmotsavam : ತಿರುಮಲ ಶ್ರೀವಾರಿ ದರ್ಶನ ಪಡೆದ ರಾಜ್ಯಪಾಲರು

TV5 Kannada

0:00 / 0:00

Governor Abdul Nazeer Tirumala Brahmotsavam : ತಿರುಮಲ ಶ್ರೀವಾರಿ ದರ್ಶನ ಪಡೆದ ರಾಜ್ಯಪಾಲರು

1 145 просмотров · 15 ч назад
TV5 Kannada
2,72 млн подписчиков
1 145 просмотров · 15 ч назад
Governor Abdul Nazeer Tirumala Brahmotsavam : ತಿರುಮಲ ಶ್ರೀವಾರಿ ದರ್ಶನ ಪಡೆದ ರಾಜ್ಯಪಾಲರು | @tv5kannada ಆಂಧ್ರಪ್ರದೇಶದ ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ಭಾಗಿ1ಯಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿದರು. ಮಹಾದ್ವಾರದ ಬಳಿ ಆಗಮಿಸಿದ ರಾಜ್ಯಪಾಲರಿಗೆ ಟಿಟಿಡಿ ಇಒ ರವಿಚಂದ್ರ, ಹೆಚ್ಚುವರಿ ಇಒ ಹಾಗೂ ಪ್ರಮುಖ ಅರ್ಚಕರು ಇಸ್ತಿಕಫಾಲ್ ಗೌರವದೊಂದಿಗೆ ಸ್ವಾಗತ ಕೋರಿದರು. ನಂತರ ಆನಂದ ನಿಲಯದಲ್ಲಿ ಮೂಲವಿರಾಟ್ ಶ್ರೀವರಿಯನ್ನು ಕಣ್ತುಂಬಿಕೊಂಡ ರಾಜ್ಯಪಾಲರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಂಗನಾಯಕುಲ ಮಂಟಪದಲ್ಲಿ ವೇದ ಪಂಡಿತರಿಂದ ಆಶೀರ್ವಚನ ಸ್ವೀಕರಿಸಿದರು. ತಿರುಮಲದಲ್ಲಿ ನಡೆಯುತ್ತಿರುವ ಅದ್ದೂರಿ ಬ್ರಹ್ಮೋತ್ಸವದ ಈ ವಿಶೇಷ ಕ್ಷಣದ ಸಂಪೂರ್ಣ ವಿವರ ಇಲ್ಲಿದೆ. Karnataka Governor Justice S. Abdul Nazeer recently visited the sacred hill shrine of Tirumala to offer prayers to Lord Venkateswara. Upon his arrival at the Mahadwaram, TTD EO J. Syamala Rao / Ravichandra, additional EOs, and temple priests accorded a grand traditional welcome. Governor Abdul Nazeer had a divine darshan of the presiding deity at the Ananda Nilayam and fulfilled his vows. Later, Vedic pundits bestowed traditional blessings (Aashirvadanam) upon him at the Ranganayakula Mandapam. Watch this report for more details on the Governor's spiritual visit during the grand Tirumala celebrations. #AbdulNazeer #Tirumala #Tirupati #GovernorKarnataka #TTDNews #SriVariDarshana #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬