MLA Veerendra Puppy Angry: ‘ನಮ್ಮನ್ನೇ ಓಡಿಸಿಕೊಂಡು ಬರ್ತೀರಾ?’ SP, IG ವಿರುದ್ಧ ಶಾಸಕ ಪಪ್ಪಿ ಗರಂ
TV5 Kannada
0:00 / 0:00
MLA Veerendra Puppy Angry: ‘ನಮ್ಮನ್ನೇ ಓಡಿಸಿಕೊಂಡು ಬರ್ತೀರಾ?’ SP, IG ವಿರುದ್ಧ ಶಾಸಕ ಪಪ್ಪಿ ಗರಂ
12 710 просмотров · 15 часов назад
TV5 Kannada
2,72 млн подписчиков
12 710 просмотров · 15 часов назад
MLA Veerendra Puppy Angry: ‘ನಮ್ಮನ್ನೇ ಓಡಿಸಿಕೊಂಡು ಬರ್ತೀರಾ?’ SP, IG ವಿರುದ್ಧ ಶಾಸಕ ಪಪ್ಪಿ ಗರಂ
ಚಿತ್ರದುರ್ಗದ ಸಿರಿಗೆರೆ ಹೆಲಿಪ್ಯಾಡ್ ಬಳಿ ನಡೆದ ಅಧಿಕೃತ ಕಾರ್ಯಕ್ರಮದ ವೇಳೆ ಶಾಸಕರ ಕಾರು ಪ್ರವೇಶಕ್ಕೆ ಪೊಲೀಸರು ನಿರ್ಬಂಧ ವಿಧಿಸಿರುವುದಕ್ಕೆ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರು ಪೊಲೀಸ್ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮಕ್ಕೆ ಜನರನ್ನು ಸೇರಿಸಿ, ಸಿದ್ಧತೆಗಳನ್ನು ಮಾಡಿಕೊಳ್ಳುವ ನಮ್ಮ ಕಾರುಗಳನ್ನೇ ಹೆಲಿಪ್ಯಾಡ್ ಒಳಗೆ ಬಿಡದೆ ತಡೆಯುತ್ತಿರುವುದೇಕೆ ಎಂದು ಪ್ರಶ್ನಿಸಿದ ಶಾಸಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಕುಮಾರ್ ಹಾಗೂ ಐಜಿಪಿ ಸತೀಶ್ ಕುಮಾರ್ ಅವರ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದರು.
ಕಳೆದ ಬಾರಿಯೂ ಕೂಡ ತಮಗೆ ಇದೇ ರೀತಿಯ ಮುಜುಗರ ಉಂಟುಮಾಡಲಾಗಿತ್ತು ಎಂದು ಕಿಡಿಕಾರಿದ ಶಾಸಕ ಪಪ್ಪಿ, ಅಧಿಕಾರಿಗಳ ಈ ಧೋರಣೆಯಿಂದ ಬೇಸತ್ತಿದ್ದು, ಮುಂದಿನ 2028ರ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಆಕ್ರೋಶದ ಭರದಲ್ಲಿ ನುಡಿದರು.
ಡಿಸಿ, ಎಡಿಸಿ ಹಾಗೂ ಐಎಎಸ್ ಅಧಿಕಾರಿಗಳ ವಾಹನಗಳಿಗೆ ಮಾತ್ರ ಮುಕ್ತ ಪ್ರವೇಶ ನೀಡಿ ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಿರುವುದನ್ನು ಖಂಡಿಸಿದ ಅವರು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ. ರಘುಮೂರ್ತಿ ಅವರು ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು.
A major political controversy erupted near the Sirigere helipad in Chitradurga district after local Congress MLA K.C. Veerendra Pappy lost his cool when police officials restricted his vehicle from entering the helipad premises.
Expressing utter fury over protocol constraints, MLA Pappy lashed out at SP Ranjith Kumar and IGP Satish Kumar, questioning why vehicles of elected representatives who mobilize masses and organize events are systematically barred while administrative officials' cars are granted smooth entry.
Recalling previous instances of alleged humiliation where he had to walk long distances, a visibly agitated Pappy stated out of frustration that he would not contest the upcoming 2028 assembly elections if elected members are treated with such disrespect.
As the confrontation escalated, district minister D. Raghumurthy rushed to the spot and intervened to pacify the enraged legislator and restore order.
#KCVeerendraPappy #Chitradurga #SPRanjithKumar #SirigereHelipad #KarnatakaPolitics #MLAProtest #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬