Перейти к содержимому

7 ಚಕ್ರಗಳು - ಗ್ರಹಗಳು - ಅಧಿಪತಿಗಳು/ 7 Chakras - Planets - Lords - Explained in Kannada

Poornima Guru

0:00 / 0:00

7 ಚಕ್ರಗಳು - ಗ್ರಹಗಳು - ಅಧಿಪತಿಗಳು/ 7 Chakras - Planets - Lords - Explained in Kannada

69 417 просмотров · 5 лет назад
Poornima Guru
2,37 тыс. подписчиков
69 417 просмотров · 5 лет назад
ಇದು ನನ್ನ ಸ್ವಂತ ಅನಿಸಿಕೆ ಹಾಗೂ ಅನುಭವಕ್ಕೆ ಬಂದದ್ದು ಇಲ್ಲಿ ವಿಡಿಯೋ ಮಾಡಿ ಹಾಕಿದ್ದೇನೆ. ಹಲವು ಕಡೆ 7 ಚಕ್ರಗಳಿಗೆ ದೇವಿ ಹಾಗೂ ದೇವತೆಗಳನ್ನು ಮಿಶ್ರವಾಗಿ ಕೊಟ್ಟು ತಿಳಿಸಿದ್ದಾರೆ. ಇದು ನಿಜವೇ ಆಗಿದೆ. ಈ ವಿಡಿಯೋದಲ್ಲಿ ನಾನು ದೇವಿ ಹಾಗೂ ದೇವತೆಗಳನ್ನು ಬೇರೆ ಬೇರೆಯಾಗಿ 7 ಚಕ್ರಗಳಿಗೆ ಅಧಿಪತಿಯಾಗಿ ತೋರಿಸಿದ್ದೇನೆ. ಹಳೇ ಕಾಲದ ಗ್ರಂಥಗಳಲ್ಲಿ ದೇವಿ - ದೇವತೆಗಳ ಮಿಶ್ರ ಅಧಿಪತಿಗಳು ಇದೆ ಹಾಗೂ ಇದು ಮೆಡಿಕಲ್ ಅಸ್ಟ್ರೋಲೊಜಿ ಪ್ರಕಾರ ಕೆಲವು ಬೆರೆಯಾಗುತ್ತದೆ. ತುಂಬಾ ಆಳವಾಗಿ ಹೇಳುತ್ತಾ ಹೋದರೆ ಗೊಂಡಲವಾಗುತ್ತದೆ ಎಂದು ತಿಳಿದು ಈ ಸಂಕ್ಷಿಪ್ತ ವಿಡಿಯೋ ಮೂಲಕ ದೇವಿ - ದೇವತೆಗಳು ಹಾಗೂ ನಮ್ಮ ಹಿಂದೂ ಧರ್ಮದ ಹಬ್ಬಗಳಲ್ಲಿ ಇರುವ ಮಹತ್ವ ತಿಳಿಸಲು ಒಂದು ಸಣ್ಣ ಪ್ರಯತ್ನ ಪಟ್ಟಿದ್ದೇನೆ. ನವರಾತ್ರಿ ದೇವಿಯರನ್ನು ಇಲ್ಲಿ ನನ್ನ ಅನಿಸಿಕೆ ಹಾಗೂ ಅನುಭವದ ಪ್ರಕಾರ ತಿಳಿಸಿದ್ದೇನೆ. ಏನೇ ಲೋಪ ದೋಷಗಳಿದ್ದರೆ ಕ್ಷಮೆ ಇರಲಿ. I had some experience with the 7 chakras which I had never heard or known anything about. Once I started experiencing, I got curious and started seeking more knowledge about these. There are few videos in Kannada about these 7 chakras, but my questions were not answered in those. I have made this presentation to share my own opinion and experience. This video is just to share my knowledge and to explain in a simpler form. Please do watch till end. any questions or any doubts are welcome, I will try to give answers if I know or can get from my imaginations or from other sources like vedic books etc., I will be remaking this same in English and will upload in coming days.