Перейти к содержимому

🌸 ಮದುವೆ ನಂತರದ ಮೊದಲ ಗಣೇಶ ಹಬ್ಬದ ಸಂಭ್ರಮ❤️

Namma Preethi Vlogs – ನಮ್ಮ ಪ್ರೀತಿ

0:00 / 0:00

🌸 ಮದುವೆ ನಂತರದ ಮೊದಲ ಗಣೇಶ ಹಬ್ಬದ ಸಂಭ್ರಮ❤️

854 просмотра · 3 недели назад
Namma Preethi Vlogs – ನಮ್ಮ ಪ್ರೀತಿ
226 подписчиков
854 просмотра · 3 недели назад
🙏🌺 ಮದುವೆ ಆದ್ಮೇಲೆ ನಮ್ಮ ಮೊದಲ ಗಣೇಶ ಹಬ್ಬದ ಸಂಭ್ರಮ! 🐘❤️ ಗಣಪತಿ ಬಪ್ಪನ ಆಶೀರ್ವಾದದೊಂದಿಗೆ ನಮ್ಮ ಮನೆಯಲ್ಲಿ ಮೊದಲ ಗಣೇಶ ಹಬ್ಬವನ್ನು ತುಂಬಾ ಸಂತೋಷದಿಂದ ಆಚರಿಸಿದ್ದೇವೆ. 🥰🙏 ಗಣೇಶನ ಪ್ರತಿಷ್ಠಾಪನೆ, ಪೂಜೆ, ಅಲಂಕಾರ ಮತ್ತು ಹಬ್ಬದ ಸಂಭ್ರಮದ ಸುಂದರ ಕ್ಷಣಗಳನ್ನು ಈ ವ್ಲಾಗ್‌ನಲ್ಲಿ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. 🌸✨ ನಮ್ಮ ಈ ಮೊದಲ ಗಣೇಶ ಹಬ್ಬದ ವ್ಲಾಗ್ ನಿಮಗೆ ಇಷ್ಟವಾದರೆ Like 👍 Share ❤️ Subscribe 🔔 ಮಾಡೋದನ್ನ ಮರಿಬೇಡಿ. ಗಣಪತಿ ಬಪ್ಪಾ ಮೋರಿಯಾ! 🙏🐘🌺 #ಗಣೇಶಹಬ್ಬ #ಗಣಪತಿಬಪ್ಪಾಮೋರಿಯಾ #ಮೊದಲಗಣೇಶಹಬ್ಬ #ಗಣೇಶಚತುರ್ಥಿ #ಗಣೇಶೋತ್ಸವ #ನಮ್ಮಪ್ರೀತಿವಾಗ್ #ಉತ್ತರಕರ್ನಾಟಕ #KannadaVlog #GaneshaFestival #GaneshChaturthi