FREE FIRE LIVE 🔥 KANNADA LIVE FREE FIRE 🎉🔥 CUSTOM LIVE 🤝
SHIVU ಕನ್ನಡಿಗ
0:00 / 0:00
FREE FIRE LIVE 🔥 KANNADA LIVE FREE FIRE 🎉🔥 CUSTOM LIVE 🤝
354 просмотра · Трансляция закончилась 3 недели назад
SHIVU ಕನ್ನಡಿಗ
1,86 тыс. подписчиков
354 просмотра · Трансляция закончилась 3 недели назад
ನಮಸ್ಕಾರ ಕನ್ನಡಿಗರು 💗
ನಾನು ನಿಮ್ಮ ಶಿವಕುಮಾರ್, ಕರ್ನಾಟಕದ ಮೈಸೂರು ಜಿಲ್ಲೆಯ ಒಬ್ಬ ಸಾಮಾನ್ಯ ಗೇಮರ್. ಈ KA SHIVU GAMAR ಚಾನೆಲ್ ಕೇವಲ ಗೇಮರ್ ಮಾತ್ರವಲ್ಲ, ಇದು ನನ್ನ 5 ವರ್ಷಗಳ ಕನಸು ಮತ್ತು ಪರಿಶ್ರಮದ ಸಂಕೇತ. ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಎದೆಗುಂದದೆ, ಗೇಮಿಂಗ್ ಕ್ಷೇತ್ರದಲ್ಲೂ ನಮ್ಮ ಜಿಲ್ಲೆಯ ಹೆಸರನ್ನು ಎತ್ತಿ ಹಿಡಿಯಬೇಕು ಎಂಬುದು ನನ್ನ ಹಠ.
ನನ್ನ ಚಾನೆಲ್‌ನಲ್ಲಿ ನೀವು ಅತ್ಯುತ್ತಮ Free Fire &PUBGmobile legends 5 vs 5 ಹಲವಾರು. ಗೇಮಿಂಗ್ ಲೈವ್ ಸ್ಟ್ರೀಮ್‌ಗಳು, ಟಿಪ್ಸ್ ಮತ್ತು ಟ್ರಿಕ್ಸ್ ನೋಡಬಹುದು. ನಾನು ಈಗಾಗಲೇ(24)ಗಂಟೆಗಳ ಕಾಲ ಸತತವಾಗಿ ಲೈವ್ ಸ್ಟ್ರೀಮ್ ಮಾಡಿ ನನ್ನ ಛಲವನ್ನು ಸಾಬೀತುಪಡಿಸಿದ್ದೇನೆ.
🎯 ನಮ್ಮ ಗುರಿ (My Goal):
ನಮ್ಮ ಈ ಕುಟುಂಬ 1 million ಸಬ್‌ಸ್ಕ್ರೈಬರ್ಸ್ ತಲುಪಿದ ದಿನ, ನಾನು ಒಂದು ದೊಡ್ಡ ಗೇಮಿಂಗ್ ಫೆಸ್ಟಿವಲ್ ಮಾಡುತ್ತೇನೆ! ಆ ಸಂಭ್ರಮಕ್ಕೆ ನೀವೆಲ್ಲರೂ ಸಾಕ್ಷಿಯಾಗಬೇಕು ಎಂದು ಕೇಳಿಕೊಳ್ಳುತ್ತೇನೆ.
📌 Social & Business Links:
Business Enquiry: KA SHIVU GAMAR
LIVE STREAM RECRD : ON DIVICE 😅😁
DIVICE : VIVO Y51 PRO 5G
GAME UID. : 3478903734 second ID 7897446416
ನಮ್ಮ ಕಂಟೆಂಟ್ ನಿಮಗೆ ಇಷ್ಟವಾದರೆ
💗( SUBSCRIBE)
❤️🩹(SHER)
🩷 COMMENT
❤️(LIKE)...!??? ಇಷ್ಟವಾದರೆ ಮಾತ್ರ ಮಾಡಿ 🥹 ಇಲ್ಲದ್ರೆ ಬೇಡ 🙃🫠😩
.
.
*ನಾನು ಮೈಸೂರ್ ಜಿಲ್ಲೆಯ ಏಕೈಕ ಯೂಟ್ಯೂಬರ್
ನನ್ನ ಸಪ್ರೋಟ್ ಮಾಡಿ.. ಇನ್ನೂ ದೊಡ್ಡ ಮಟ್ಟದಲ್ಲಿ.. ಕಾಣಬೇಕು ನಾನು ನನ್ನ ಕನಸಿನ ಜೊತೆಗೆ... ಅನ್ನೋದು ನನ್ನ ಬಯಕೆ 🙏🏻🥹❤️🩹...
ನೀವು 🥹 ನನ್ನ ಸಪೋರ್ಟ್ ಮಾಡ್ತೀರಾ ಅಂತ ಅನ್ಕೊಂಡಿದೀನಿ..🥺🥹
ಇದನೆಲ್ಲ ಓದಿದಿರ ಅಂದಮೇಲೆ ನನ್ನ ನೀವು 🥹 ನಿಜವಾಗ್ಲೂ... ಸಪೋರ್ಟ್ ಮಾಡ್ತೀರಾ ಅನ್ಕೊಂಡಿದೀನಿ...
ನೀವು ತೋರುವ ಪ್ರೀತಿಗೆ ಸದಾ ಚಿರಋಣಿ... ಯಾಗಿರ್ತೀನಿ 🫡🥹🫠🙎🏻....LOVE YOU GAMERS....
THANK YOU SO MUCH ❤️🩹 ☺️ 🥹 ❤️🩹 🫂
COPYRIGHT NOTICE:
All content (Description, Graphics, and Gameplay) on this channel belongs to KA SHIVU GAMAR. Copying or re-uploading this description or content without permission will lead to a Copyright Strike. Don't copy, be a creator!.
OWN HASHTAG'S
#kashivugamar #Kannadafreefirelove #freefirekannadalivestream #kashivugamar#Mysore#MysoreGamer #Karnatakalove #KannadaGaming #Namma Mysore #KarnatakaGamers #FreeFireKannada #KannadaLiveStream #MysoreDistrict #Kannadiga #SHIVAKUMARAKASHIVUGAMAR#KannadaEsports
Best Gamer in Mysore
Kannada Free Fire Live Stream
KA SHIVU GAMAR MYSORE
shivakumar Gamer Karnataka
Karnataka No. 1 Gaming Channel
Mysore District Gaming Community
How to play Free Fire in Kannada
Namma Mysore YouTube Star
This stream is created with #PRISMLiveStudio