Перейти к содержимому

ಬಲ, (ಭೀಮನ ಕಡ್ಡಿ) ವಿಷಕಡ್ಡಿ ಇದರ ಎಣ್ಣೆ ತಯಾರಿಸಿಕೊಳ್ಳಿ Sida Acuta, Broom Weed, Common Wire weed Ayurveda.

Harish AL's Creativity

0:00 / 0:00

ಬಲ, (ಭೀಮನ ಕಡ್ಡಿ) ವಿಷಕಡ್ಡಿ ಇದರ ಎಣ್ಣೆ ತಯಾರಿಸಿಕೊಳ್ಳಿ Sida Acuta, Broom Weed, Common Wire weed Ayurveda.

151 302 просмотра · 5 лет назад
Harish AL's Creativity
247 тыс. подписчиков
151 302 просмотра · 5 лет назад
ಈ ಸಸ್ಯದಿಂದ ಚಿತ್ರಕಲಾ ಕುಂಚಗಳನ್ನು ಮತ್ತು ಪೋರಕೆಯನ್ನು ತಯಾರಿಸಲಾಗುತ್ತದೆ. ರಸ್ತೆ ಬದಿಗಳು ಪಾಳು ಭೂಮಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಕಂಡುಬರುವ ಈ ಸಸ್ಯದ ಹೆಸರು ಭೀಮನ ಕಡ್ಡಿ ಬಲ ಪ್ರಭೇದದ ಸಸ್ಯಗಳಲ್ಲಿ ಇದು ಸಹ ಒಂದು ಮಲ್ವೇಸಿಯೇ ಕುಟುಂಬಕ್ಕೆ ಸೇರಿದ ಭೀಮನಕಡ್ಡಿಯ ವೈಜ್ಞಾನಿಕ ಹೆಸರು ಸಿಡಾ ಅಕುರ್ತಾ ಸಂಸ್ಕ್ರುತದಲ್ಲಿ ಬಲ ರಾಜಬಲ ಪ್ರಾಣಿ ಜೀವಿಕಾ ಮುಂತಾದ ಹೆಸರುಗಳಿರುವ ಈ ಸಸ್ಯವನ್ನು ಕನ್ನಡದಲ್ಲಿ ಭೀಮನಕಡ್ಡಿ ಬಲಮೂಲ ವಿಷಕಡ್ಡಿ ದೊಡ್ಡಬಿಂದಿಗೆ ಬರಲುಕಡ್ಡಿಸೋಪ್ಪಿನಗಿಡ ಮುಂತಾದ ಹೆಸಯುಗಳಿವೆ. ಆಂಗ್ಲಭಾಷೆಯಲ್ಲಿ ಕಾಮನ್ ವೈರ್ ಬಿಡ್ ಬೃಮಬಿಡ ಮಾರ್ನಿಂಗ್ ಮೇಲೋ ಕಾಮನ್ ಪ್ಯಾನ್ ಪೇಟೆಲ್ಸ್ ಮುಂತಾದ ಹೆಸರುಗಳಿವೆ. ಈ ಸಸ್ಯದ ಮೂಲ ಮದ್ಯ ಅಮೆರಿಕ ಎನ್ನಲಾಗಿದ್ದು ಪ್ರಸ್ತುತ ಭಾರತ ದಕ್ಷಿಣ ಚೀನಾ ಮಯನ್ಮಾರ್ ಥೈಲ್ಯಾಂಡ್ ಕಾಂಬೋಡಿಯ ಇಂಡೋನೇಷ ಮುಂತಾದ ರಾಷ್ಟ್ರಗಳಲ್ಲಿ ಕಾಣಸಿಗುತ್ತದೆ. ರಸ್ತೆಬದಿಗಳು ಹಾಗೂ ಪಾಳುಭೂಮಿಗಳಲ್ಲಿ ಕಂಡುಬರುವ ಭೀಮನ ಕಡ್ಡಿ ಉಷ್ಣ ವಲಯದ ನಿವಾಸಿಯಾಗಿದ್ದು ಸುಮಾರು 2 ರಿಂದ 3 ಅಡಿ ಎತ್ತರಕ್ಕೆ ಬೆಳೆಯಬಲ್ಲ ಸಸ್ಯವಾಗಿದ್ದು ಹಲವಾರು ಕವಲುಗಳಾಗಿ ಬೆಳೆಯುವ ಈ ಸಸ್ಯದಲ್ಲಿ ಹಸಿರು ಬಣ್ಣದ ಗಟ್ಟಿಯಾದ ಕಾಂಡವಿದ್ದು ಈ ಕಾಂಡಗಳಲ್ಲಿ ಸುಮಾರು 5.5 ಸೆಂಟಿಮೀಟರ್ ಉದ್ದದ ಹಾಗೂ 2 ಸೆಂಟಿಮೀಟರ್ ಅಗಲವಾದ ನೀಳವಾದ ಗರಗಸದಂತಹ ಅಂಚುಗಳಿಂದ ಕುಡಿದ ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ. ದಾಸವಾಳದ ಹೂವನ್ನು ಹೋಲುವ ತಿಳಿ ಹಳದಿ ಬಣ್ಣದ ಪುಟ್ಟ ಪುಟ್ಟ ಹೂವುಗಳಿರುತ್ತವೆ. ಪಿಂಟಿಳಿನಾನ್ ಒಮೊಫಾಲಿಯಲ್ ಸ್ಕೊಪಾಲಿಟಿನ್ ಯುವೋಫಾಲಿನ್ ಎ ಹಾಗೂ ಬಿ ಅಲ್ಕೋಲೈಡ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿಂದ ಕೂಡಿರುವ ಭೀಮನಕಡ್ಡಿಯನ್ನು ಸಾಂಪ್ರದಾಯಿಕ ಆಯುರ್ವೇದ ಹಾಗೂ ಸಿಧ್ದವೈದ್ಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಸಸ್ಯದ ಕಾಂಡದಿಂದ ಹಗ್ಗಗಳನ್ನು ತಯಾರಿಸುವುದರ ಜೊತೆಗೆ ಚಿತ್ರಕಲಾ ಕುಂಚಗಳನ್ನು ತಯಾರಿಸಲಾಗುತ್ತದೆ. ಈ ಸಸ್ಯದಿಂದ ಪೊರಕೆ ತಯಾರಿಸುವುದರಿಂದ ಈ ಸಸ್ಯವನ್ನು ಕಸಪೋರಕೆ ಗಿಡ ಎಂದು ಕರೆಯಲಾಗಿದೆ. ಆಂಟಿ ಮೈಕ್ರೊ ಬಾಯಲ್ ಆಂಟಿ ಬ್ಯಾಕ್ಟೀರಿಯಲ್ ಆಂಟಿ ಇಂಫ್ಲೋಮ್ಯಾಟರಿ ಗುಣಗಳಿಂದ ಕೂಡಿರುವ ಭೀಮನ ಕಡ್ಡಿಯನ್ನು ಜ್ವರ ಅಸ್ತಮಾ ತಲೆನೋವು ಮೂತ್ರದ ಅಸ್ವಸ್ಥತೆಗಳು ಮುಂತಾದ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಸಸ್ಯದ ಬೇರಿನ ಕಷಾಯವನ್ನು ಜ್ವರಕ್ಕೆ ಔಷಧಿಯಾಗಿ ನೀಡಲಾಗುತ್ತದೆ ಜೊತೆಗೆ ಹಲ್ಲುನೋವಿರುವಾಗ ಇದರ ಬೇರನ್ನು ಜಿಗಿಯುವ ರೂಢಿಯಿದೆ ಈ ಎಲೆಗಳ ಕಷಾಯ ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಎನ್ನಲಾಗಿದ್ದು ಜಂತುಹುಳುಗಳ ಸಮಸ್ಯೆಗೆ ಇದರ ಬೇರಿನ ಗಂಧವನ್ನು ಸ್ವಲ್ಪ ಪ್ರಮಾಣದಲ್ಲಿ ತಿನಿಸಲಾಗುತ್ತದೆ. ಈ ಬೇರಿನ ಗಂಧವನ್ನು ಗಾಯ ಹಾಗೂ ಪ್ರಣಗಳ ಮೇಲು ಸಹ ಲೇಪಿಸಬಹುದು ಈ ಬೇರಿನ ಕಷಾಯವನ್ನು ಸೇವಿಸುವುದರಿಂದ ಬಲಹೀನತೆ ಕಡಿಮೆಯಾಗಿ ಶಕ್ತಿ ಹೆಚ್ಚುತ್ತದೆ ಎನ್ನಲಾಗಿದೆ ಇದರಿಂದಾಗಿ ಈ ಸಸ್ಯಕ್ಕೆ ಬಲಮೂಲ ಅಥವಾ ಭೀಮನ ಕಡ್ಡಿ ಎನ್ನಲಾಗಿದೆ. ಈ ಸಸ್ಯದ ಅಡ್ಡ ಪರಿಣಾಮಗಳ ಬಗ್ಗೆ ಯಾವುದೇ ವರದಿಗಳಿಲ್ಲ ಆದಾಗ್ಯೂ ಮಕ್ಕಳು ಹಾಗೂ ಗರ್ಭಿಣಿಯರು ಇದನ್ನು ಬಳಸದಿರಲು ಸೂಚಿಸಲಾಗಿದೆ. Plant- Undershrub, with mucilaginous juice, aerial, erect, cylindrical, branched, solid, green. Leaves- Alternate, simple, lanceolate to linear, rarely ovate to oblong, obtuse at the base, acute at the apex, coarsely and remotely serrate; petiole much shorter than the blade; stipulate, stipules free-lateral, unequally paired at the node, reticulate venation. Inflorescence- Cymose Flower- Small, axillary, 2-3 in a cluster; pedicels jointed at the middle, epicalyx absent, complete, bisexual, regular, actinomorphic, hypogynus, pentamerous, yellow. Calyx- Sepals 5, gamosepalous, campanulate, slightly accrescent, persistent, valvate. Corolla- Petals 5, polypetalous but slightly connate below and jointed with the staminal column,twisted. Androecium- Stamens many,monadelphous, arranged on the staminal column; staminal column is shorter than the petals,divided above into numerous filaments, anthers monothecus, reniform, basifixed, filament short, extrorse. Pollen are spherical with spikes, size is approximately 90 microns. Pollen grains of Sida acuta Gynoecium- Carples 5, syncarpous, ovary superior,penta or multilocular with axile placentation, one ovule in each locule; style 1, passing through the staminal tube; stigma globular,correspond to the number of carples. Fruit- A schizocarpic mericarp, seed 1 in each mericarp. Classification and Identification(Bentham and Hooker's system)- Class- Dicotyledonae I) Reticulate venation. II) Flower pentamerous. Sub Class- Polypetalae I) Petals free. Series- Thalamiflorae. I) Flower hypogynus; ovary superior. Order- Malvales I) Stamens indefinite, monadelphous. II) Ovary 5 carpellary, placentation axile. Family- Malvaceae I) Plant- mucilaginous. II) Leaves- Simple with free lateral stipule. III) Flower- Bisexual,; petals 5, twisted; monadelphous stamen, anther one celled, reniformed. Genus- Sida I) Staminal column without teeth at apex. II) Flowers without epicalyx. III) Ovule 1 in each locule; seed 1 in each mericarp. Species- S.acuta I) Leaf base obtuse, apex acute. Vernacular name[6]- Sanskrit- Bala; Bengali- Kureta/ Berela[7](in Tripura) ; Hindi- Kareta/ Kharenti ; Oriya- Siobala ; Gujrati- Bala/ Jangli menthi ; Marathi- Chikana ; Malayalam- Malatanni ; Tamil- Malaidangi ; Telegu- Nelabenda ; Kannada- bala Vishakaddi ; Sinhala- Gasbevila ; Burmese- Katsayna