Перейти к содержимому

ವಿಷವೆಂದರೆ ಹಾವಹಲ್ಲ ರಸವಲ್ಲವೋ.! ಆಸೆಗಿಂತ ಕಾರ್ಕೋಟಕ ವಿಷವಿಲ್ಲವೋ.! #ahoratra

Ahoratra ಅಹೋರಾತ್ರ

0:00 / 0:00

ವಿಷವೆಂದರೆ ಹಾವಹಲ್ಲ ರಸವಲ್ಲವೋ.! ಆಸೆಗಿಂತ ಕಾರ್ಕೋಟಕ ವಿಷವಿಲ್ಲವೋ.! #ahoratra

1 460 просмотров · 1 дн. назад
Ahoratra ಅಹೋರಾತ್ರ
57,5 тыс. подписчиков
1 460 просмотров · 1 дн. назад
#Ahoratra #NateshaPolepalli #Kannadiga ವಿಷವೆಂದರೆ ಹಾವಹಲ್ಲ ರಸವಲ್ಲವೋ.! ಆಸೆಗಿಂತ ಕಾರ್ಕೋಟಕ ವಿಷವಿಲ್ಲವೋ ಸರ್ಪ ಕಚ್ಚಿ ವಿಷವು ಹತ್ತಿ ಕ್ಷಣಗಳಲ್ಲಿ ಮರಣ ಆಸೆ ಹುಚ್ಚು ನೆತ್ತಿಗತ್ತಿ ಕ್ಷಣ ಕ್ಷಣವೂ ಮರಣ ವಿಷದ ಹಾವು ತನ್ನ ತಾಯಿಗೆಂದು ಕಚ್ಚದಂತೆ ಆಸೆ ರೋಗವಾವರಿಸೆ ಹೆತ್ತಮ್ಮನೂ ಕಾಣದಂತೆ ವಿಷಯಗಳ ಸೆಳೆತದಿಂದ ಆಸೆಗಳು ಹುಟ್ಟುವುವು ಜ್ಞಾನ ಧ್ಯಾನ ನಿಷ್ಕಾಮದಿಂದ ದುರಾಸೆಗಳು ಸಾಯುವುದು ಆಸೆ ಸತ್ತ ನಂತರ ಕೋಪವಿಲ್ಲದಾಗುವುದು ಕೋಪವೇ ಬಾಗಿಲಂತೆ ರೋಗ ಬರುವ ದಾರಿಗೆ ಹಾವ ವಿಷವು ಹಾವನೆಂದು ಕೊಲ್ಲಲಾರದಂತೆ ಆಸೆ ನಾಶ ಮಾಡದಂತ ಕಥೆಯೇ ಇಲ್ಲವಂತೆ ಒಳಿತಿನಾಸೆ ಕೆಡುಕಿನಾಸೆ ಆಸೆಗೆಲ್ಲಿ ಭೇದ ಆಸೆಯಿಲ್ಲದವನ ಹಾಸು ವಿಷದ ವಾಸು ನೋಡ :ಅಹೋರಾತ್ರ #ahoratra #hattunakumettilu ಅಹೋರಾತ್ರನ ಎಲ್ಲ ಹಾಡುಗಳು ಇಲ್ಲಿವೆ.! https://drive.google.com/drive/u/0/mo... Ahoratra is about unearthing the wisdom of ancient sciences. It's crux is to make the exquisite wonders that it unmasks to be feasibly available to all. ahoratranp@gmail.com