Перейти к содержимому

Vikram Ravichandran | 5 ವರ್ಷಗಳ ಬಳಿಕ ‘ಮುಧೋಳ್’ ಘರ್ಜನೆ | ಗುಚ್ಚಿ ಗರ್ಲ್ ಸಾಂಗ್ ರಿಲೀಸ್

APARADHAKE SAVALU DIGITAL

0:00 / 0:00

Vikram Ravichandran | 5 ವರ್ಷಗಳ ಬಳಿಕ ‘ಮುಧೋಳ್’ ಘರ್ಜನೆ | ಗುಚ್ಚಿ ಗರ್ಲ್ ಸಾಂಗ್ ರಿಲೀಸ್

16 263 просмотра · 2 мес. назад
APARADHAKE SAVALU DIGITAL
3,82 тыс. подписчиков
16 263 просмотра · 2 мес. назад
Vikram Ravichandran | 5 ವರ್ಷಗಳ ಬಳಿಕ ‘ಮುಧೋಳ್’ ಘರ್ಜನೆ | ಗುಚ್ಚಿ ಗರ್ಲ್ ಸಾಂಗ್ ರಿಲೀಸ್ ‘ಮುಧೋಳ್’ ಸಿನಿಮಾ ಮತ್ತೆ ಸದ್ದು! ಐದು ವರ್ಷಗಳ ಕಾಯುವಿಕೆಯ ಬಳಿಕ ವಿಕ್ರಂ ರವಿಚಂದ್ರನ್ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್. ‘ಮುಧೋಳ್’ ಚಿತ್ರದ ಮೊದಲ ಸಿಂಗಲ್ ‘ಗುಚ್ಚಿ ಗರ್ಲ್’ ಬಿಡುಗಡೆಯಾಗಿದ್ದು, ವಿಕ್ರಂ ಅವರ ಸ್ಟೆಪ್ಸ್ ಹಾಗೂ ಸಂಜನಾ ಆನಂದ್ ಜೊತೆಗಿನ ಜೋಡಿ ಗಮನ ಸೆಳೆಯುತ್ತಿದೆ. ಶೋಮ್ಯಾನ್ ಪ್ರೇಮ್ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಮುಧೋಳ್’ ಶೀರ್ಷಿಕೆಯನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಆಯ್ಕೆ ಮಾಡಿದ್ದು, ಚಿತ್ರದ ನಿರ್ಮಾಣದಲ್ಲೂ ವಿಕ್ರಂ ಭಾಗಿಯಾಗಿದ್ದಾರೆ. 15ಕ್ಕೂ ಹೆಚ್ಚು ಪ್ರಮುಖ ಕಲಾವಿದರ ತಾರಾಗಣ ಹೊಂದಿರುವ ‘ಮುಧೋಳ್’ ಮೇಲೆ ಇದೀಗ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಶಾಂತಿ ಕ್ರಾಂತಿಯ ನಂತರ… ವಿಕ್ರಂ ರವಿಚಂದ್ರನ್ ಅವರ ‘ಮುಧೋಳ್’ ಘರ್ಜನೆ ಯಾವಾಗ? AS TV Kannada 9449517012 | 6366520266 editortkm@gmail.com #aparadhakesavaludigital #ASTVKannada #Mudholu #MudholuMovie #VikramRavichandran #Ravichandran #GucchiGirl #GucchiGirlSong #SanjanaAnand #Prem #KannadaCinema #Sandalwood #KannadaMovies #KannadaFilm #FirstSingle #MovieUpdate #SandalwoodNews #KannadaCinemaNews #AparadhakkeSavalu