ತುಪ್ಪ ಬಳಸಿದ್ರೆ ಹೃದಯ ಆರೋಗ್ಯವಾಗಿರುತ್ತಾ? ನಿಮಗೆ ಗೊತ್ತಿರದ ಆರೋಗ್ಯದ ಸತ್ಯಗಳಿವು!Dr.Jaya Ranganath
VK Health
0:00 / 0:00
ತುಪ್ಪ ಬಳಸಿದ್ರೆ ಹೃದಯ ಆರೋಗ್ಯವಾಗಿರುತ್ತಾ? ನಿಮಗೆ ಗೊತ್ತಿರದ ಆರೋಗ್ಯದ ಸತ್ಯಗಳಿವು!Dr.Jaya Ranganath
23 754 просмотра · 2 месяца назад
VK Health
64 тыс. подписчиков
23 754 просмотра · 2 месяца назад
ಹೃದ್ರೋಗ ಎನ್ನುವುದು (heart problem) ಈಗ ಜಾಗತಿಕವಾಗಿ ದೊಡ್ಡ ಸಮಸ್ಯೆಯಾಗಿದೆ. ಹೃದಯಾಘಾತದಿಂದಾಗಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ದೈಹಿಕವಾಗಿ ಫಿಟ್ (physically fit) ಇರುವವರು, ಯುವ ಜನರೂ ಹೃದಯಾಘಾತಕ್ಕೆ (heart attack) ಬಲಿಯಾಗುತ್ತಿರುವಂತಹ ಆಘಾತಕಾರಿ ಸನ್ನಿವೇಶಗಳಲ್ಲಿ ನಾವಿದ್ದೇವೆ. ಹೀಗಾಗಿ ಹೃದಯದ ಕಾಳಜಿ ಬಗ್ಗೆ ಎಲ್ಲರೂ ಯೋಚಿಸಬೇಕಾದ ಸಮಯ ಇದಾಗಿದೆ. ಹೃದಯಾಘಾತಕ್ಕೆ ಕಾರಣಗಳು ಹಲವಿದ್ದರೂ ಪ್ರಮುಖವಾಗಿ ಒತ್ತಡ, ಧೂಮಪಾನದಂತಹ ಅಂಶಗಳು ಹೃದಯದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಅಂತೆಯೇ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಕಾರಣವೇನು? ಹೃದಯದ ಕಾಳಜಿಯನ್ನು ಹೇಗೆ ಮಾಡಬೇಕು ಎಂಬುದರ ಕುರಿತಾಗಿ ಹಿರಿಯ ವೈದ್ಯ ಡಾ.ಜಯರಂಗನಾಥ್ ಎಂ ಅವರು ನೀಡಿರುವ ಮಾಹಿತಿ ಈ ವಿಡಿಯೋದಲ್ಲಿದೆ.
#heart #heartattack #heartfailure #cholesterol #obesity #stress #smoking #sleep #cookingoil #ghee #vkhealth #vijayakarnataka
================
00:00- Highlights
01:20- Introduction
02:21- Reasons for heart attack
07:45- Fitness and heart attack
09:46- Heart attack Vs Heart failure
13:54- Genetic heart health problems
15:50- First step after heart attack
18:28- Bad cholesterol and heart health
21:07- At what age should start heart check up?
22:07- Bp,sugar, sleep and heart health
23:18- Best food for heart health
26:16- Doctor advices for heart health
27:19- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.