Перейти к содержимому

Идёт прямой эфир

Трансляции Youvio пока не открывает — они идут другим способом доставки, чем обычные видео. Записи завершённых эфиров и остальные ролики работают как всегда.

WATCH LIVE: ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಭದ್ರತೆ ಬಿಗಿ | CJPಯ ‘Lehra Do Tiranga’ ಕರೆ

В эфиреСейчас смотрят: 8 · Трансляция началась 83 минуты назад
The Federal Karnataka
214 тыс. подписчиков
Сейчас смотрят: 8 · Трансляция началась 83 минуты назад
LIVE | ನವದೆಹಲಿ: ಸಿಜೆಪಿ (CJP) ನೀಡಿರುವ ‘Lehra Do Tiranga’ — ತ್ರಿವರ್ಣ ಧ್ವಜ ಹಾರಿಸಿ ಎಂಬ ಕರೆಯ ಹಿನ್ನೆಲೆಯಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಸುತ್ತಮುತ್ತ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ. ಸಂಸದ್ ಮಾರ್ಗ್, ಜನಪಥ್ ಮತ್ತು ಕನ್ನಾಟ್ ಪ್ಲೇಸ್ ಪ್ರದೇಶಗಳಲ್ಲಿನ ಭದ್ರತಾ ವ್ಯವಸ್ಥೆಯ ನೇರ ದೃಶ್ಯಗಳನ್ನು ಈ ವಿಡಿಯೊದಲ್ಲಿ ವೀಕ್ಷಿಸಿ. ಸಿಜೆಪಿಯ ಈ ಅಭಿಯಾನದ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳು ಹೇಗಿವೆ? ಸ್ಥಳದಲ್ಲಿನ ಪರಿಸ್ಥಿತಿ ಏನು? ಈ ಕುರಿತು ನೇರ ದೃಶ್ಯಾವಳಿಗಳು ಇಲ್ಲಿವೆ. #newdelhi #connaughtplacedelhi #delhipolice #LehraDoTiranga #cjp #delhinews #breakingnews #securityupdate #indianews #liveupdates ಸುದ್ದಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಪಠ್ಯ ಮತ್ತು, ಬಹುಮಾಧ್ಯಮ ರೂಪದಲ್ಲಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ -ದ ಫೆಡರಲ್., ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ಆದರೆ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸುವುದು ದ ಫೆಡರಲ್‌ನ ಮೂಲ ಉದ್ದೇಶ.. ▶For more explainers, and interesting videos - https://karnataka.thefederal.com/cate... ▶For the latest news and analysis - https://karnataka.thefederal.com ▶Follow The Federal News here - https://thefederal.com ▶Facebook: / thefederalkarnataka ▶X: https://x.com/TheFederal_KA ▶Instagram: / thefederal_ka ▶LinkedIn: ▶Whats app channel: https://whatsapp.com/channel/0029VaO0... Download The Federal App here - ▶Android - https://play.google.com/store/apps/de... ▶iPhone - https://apps.apple.com/in/app/the-fed...