Перейти к содержимому

Kadaba Amateur Kabaddi Association | ಕಬಡ್ಡಿ ಪಂದ್ಯಾಟ | ಕ್ರೀಡಾ ಸಾಧಕರಿಗೆ ಸನ್ಮಾನ, ಸಂಗೀತ ರಸಮಂಜರಿ

Suddi News Kadaba

0:00 / 0:00

Kadaba Amateur Kabaddi Association | ಕಬಡ್ಡಿ ಪಂದ್ಯಾಟ | ಕ್ರೀಡಾ ಸಾಧಕರಿಗೆ ಸನ್ಮಾನ, ಸಂಗೀತ ರಸಮಂಜರಿ

60 538 просмотров · Трансляция закончилась 3 г. назад
Suddi News Kadaba
13,1 тыс. подписчиков
60 538 просмотров · Трансляция закончилась 3 г. назад
ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಕಡಬ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ಸವಣೂರು ಯುವಕ ಮಂಡಲ (ರಿ.) ಸವಣೂರು, ಸವಣೂರು ಜೂನಿಯರ್ ಕ್ಲಬ್, ಹಿರಿಯ ವಿದ್ಯಾರ್ಥಿ ಸಂಘ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟ (ರಿ.) ಬೆಂಗಳೂರು ವತಿಯಿಂದ ದಿ| ಜಗನ್ನಾಥ ಬಸ್ತಿ ಇವರ ಸ್ಮರಣಾರ್ಥ ಅಂತರ್‌ರಾಜ್ಯ ಮಟ್ಟದ ಪುರುಷರ 62 ಕೆ.ಜಿ. ಮತ್ತು ಮುಕ್ತ ವಿಭಾಗದ ಮ್ಯಾಟ್ ಅಂಕಣದ ಸೂರ್ಯಬೆಳಕು ಮತ್ತು ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ | ಕ್ರೀಡಾ ಸಾಧಕರಿಗೆ ಸನ್ಮಾನ, ಸಂಗೀತ ರಸಮಂಜರಿ | ನೇರಪ್ರಸಾರ ಸ್ಥಳ: ದ.ಕ.ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ.ಶಾಲಾ ವಠಾರ ಸವಣೂರು | ದಿನಾಂಕ: 27--11-2022