Перейти к содержимому

ದುಬೈನಲ್ಲಿ ನಮ್ಮ ಮಗನ ಅನ್ನಪ್ರಾಶನ ❤️👶 | Baby's First Rice Ceremony in Dubai 🇦🇪 | Dubainalli Ondina

Dubainalli ondina!

0:00 / 0:00

ದುಬೈನಲ್ಲಿ ನಮ್ಮ ಮಗನ ಅನ್ನಪ್ರಾಶನ ❤️👶 | Baby's First Rice Ceremony in Dubai 🇦🇪 | Dubainalli Ondina

311 просмотров · 2 дн. назад
Dubainalli ondina!
4,5 тыс. подписчиков
311 просмотров · 2 дн. назад
ನಮ್ಮ ಪುಟ್ಟ ಮಗನ ಜೀವನದ ಮತ್ತೊಂದು ವಿಶೇಷ ಕ್ಷಣ! ❤️👶 ದುಬೈನಲ್ಲಿ ನಮ್ಮ ಮಗನ ಅನ್ನಪ್ರಾಶನ (ಮೊದಲ ಅನ್ನ ಊಟ) ಶಾಸ್ತ್ರವನ್ನು ಸಂಭ್ರಮದಿಂದ ಆಚರಿಸಿದ್ವಿ. 🥰🙏 ನಮ್ಮ ಮಗನ ಮೊದಲ ಅನ್ನಪ್ರಾಶನದ ಸುಂದರ ಕ್ಷಣಗಳು, ನಮ್ಮ ಕುಟುಂಬದ ಸಂತೋಷ ಮತ್ತು ಮರೆಯಲಾಗದ ನೆನಪುಗಳನ್ನು ಈ ವ್ಲಾಗ್‌ನಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ❤️ ನಮ್ಮ ಈ ವಿಶೇಷ ದಿನದ ವೀಡಿಯೋವನ್ನು ಕೊನೆಯವರೆಗೂ ನೋಡಿ, ನಮ್ಮ ಪುಟ್ಟ ಮಗನಿಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇರಲಿ. 🙏❤️ 👍 Like ಮಾಡಿ 💬 Comment ಮಾಡಿ 🔔 Subscribe ಮಾಡಿ – Dubainalli Ondina #DubainalliOndina #Annaprashana #BabyAnnaprashana #FirstRiceCeremony #DubaiKannadiga #KannadaVlog #DubaiVlog #BabyFirstFood #KannadaFamilyVlog #ಅನ್ನಪ್ರಾಶನ