Перейти к содержимому

TV5 AKHADA | ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ಅಸಹ್ಯ ಆರೋಪ ಮಾಡೋದ್ಯಾಕೆ? | Siddaramaiah Vs Sting Operation Row

TV5 Kannada

0:00 / 0:00

TV5 AKHADA | ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ಅಸಹ್ಯ ಆರೋಪ ಮಾಡೋದ್ಯಾಕೆ? | Siddaramaiah Vs Sting Operation Row

2 608 просмотров · 9 часов назад
TV5 Kannada
2,73 млн подписчиков
2 608 просмотров · 9 часов назад
TV5 AKHADA | ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ಅಸಹ್ಯ ಆರೋಪ ಮಾಡೋದ್ಯಾಕೆ? | Siddaramaiah Vs Sting Operation Row | BJP Vs Congress ಕರ್ನಾಟಕ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ನಕಲಿ 'ಸ್ಟಿಂಗ್ ಆಪರೇಷನ್' (Sting Operation) ಹಾಗೂ ಹನಿಟ್ರ್ಯಾಪ್ ವದಂತಿಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಪ್ರಸಾರವಾಗುತ್ತಿರುವ ಅವಹೇಳನಕಾರಿ, ಸುಳ್ಳು ಮತ್ತು ಮಾನಹಾನಿಕರ ವಿಡಿಯೋಗಳು ಹಾಗೂ ಸಂದೇಶಗಳ ಪ್ರಸಾರಕ್ಕೆ ತಡೆ ಕೋರಿ ಸಿದ್ದರಾಮಯ್ಯ ಅವರ ಪರ ವಕೀಲರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದಾರೆ. ಒಟ್ಟು 42 ಮಾಧ್ಯಮ ಸಂಸ್ಥೆಗಳು, ಯೂಟ್ಯೂಬ್ ಚಾನೆಲ್‌ಗಳು ಹಾಗೂ ಪ್ರಮುಖ ಡಿಜಿಟಲ್ ವೇದಿಕೆಗಳ ವಿರುದ್ಧ ಈ ಕಾನೂನು ಸಮರ ಹೂಡಲಾಗಿದ್ದು, ಯಾವುದೇ ಪರಿಶೀಲನೆ ಇಲ್ಲದೆ ಸುಳ್ಳು ಸುದ್ದಿ ಬಿತ್ತರಿಸುವುದನ್ನು ತಡೆಯುವಂತೆ ಮನವಿ ಮಾಡಲಾಗಿದೆ. ಈ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಆದೇಶವನ್ನು ಕಾಯ್ದುಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಮಹತ್ವದ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ. Former Karnataka Chief Minister Siddaramaiah has taken decisive legal action by approaching the Bengaluru City Civil and Sessions Court seeking an interim injunction to restrain 42 media organizations, digital platforms, and social media channels from broadcasting or circulating alleged false and defamatory "sting operation" and honey-trap videos. Represented by his legal team, Siddaramaiah's defamation suit targets unverified and malicious digital content designed to damage his political reputation. The court has reserved its order on the plea seeking to restrict further dissemination of the controversial material across mainstream media and online networks. #tv5akhada #StingOperationrow #FIR #Siddaramaiah #dkshivakumar #DefamationSuit #BengaluruCourt #KarnatakaPolitics #RAshoka #hdkumaraswamy #SiddaramaiahNews #HoneyTrapControversy #TV5News #PoliticalNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬