Karnataka Reservation Verdict | ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್ ತಡೆ | ಸರ್ಕಾರದ ಮುಂದಿನ ನಡೆ ಏನು?
News Beat karnataka
0:00 / 0:00
Karnataka Reservation Verdict | ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್ ತಡೆ | ಸರ್ಕಾರದ ಮುಂದಿನ ನಡೆ ಏನು?
229 просмотров · 1 день назад
News Beat karnataka
16,6 тыс. подписчиков
229 просмотров · 1 день назад
Karnataka Reservation Verdict | ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್ ತಡೆ | ಸರ್ಕಾರದ ಮುಂದಿನ ನಡೆ ಏನು?
ರಿಸರ್ವೇಶನ್ ಹೆಚ್ಚಳಕ್ಕೆ ಹೈಕೋರ್ಟ್ ಸ್ಟೇ
ಹಿಂದಿನ ಸರ್ಕಾರವಿದ್ದಾಗ 56% ಹೆಚ್ಚಳವಾಗಿದ್ದ ರಿಸರ್ವೇಶನ್
ಬೊಮ್ಮಾಯಿ ಸಿಎಂ ಆಗಿದ್ದಾಗ SC 17 & ST 7%
ಇದನ್ನ ವಿರೋಧಿಸಿ ಕೆಲವರು ಕೋರ್ಟ್ಗೆ ಹೋಗಿದ್ದರು
ಬೊಮ್ಮಾಯಿ ಸರ್ಕಾರದ ಆದೇಶಕ್ಕೆ ಕೋರ್ಟ್ ತಡೆ
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಎಂದ ಕೋರ್ಟ್
ಡಿಸಿಎಂ ಪರಮೇಶ್ವರ್ ಹೇಳಿಕೆ.. ರಿಸರ್ವೇಶನ್ ಹೆಚ್ಚಳಕ್ಕೆ ಹೈಕೋರ್ಟ್ ಸ್ಟೇ ವಿಚಾರ..
ಸಿಎಂ ಬೊಮ್ಮಾಯಿ ಆದಾಗ 56% ರಿಸರ್ವೇಶನ್ SC 17& ST 7% ಗೆ ಮಾಡಿದ್ದರು
ನಮ್ಮ ಸರ್ಕಾರ ಬಂದಾಗ ಇದನ್ನ ಪಾಲೋ ಮಾಡಲಾಗಿತ್ತು.. ಕೆಲವರು ಕೋರ್ಟ್ ಗೆ ಹೋಗಿದ್ದರು.. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು ಎಂದು ಸಂವಿಧಾನ ಹೇಳಿದೆ.. ಮುಂದೆ ಏನು ಕ್ರಮ ಆಗಬೇಕು ಎಂದು ಕ್ಯಾಬಿನೆಟ್ ನಿರ್ಧಾರ ಮಾಡುತ್ತೆ.. ಸುಪ್ರೀಂ ಕೋರ್ಟ್ ಗೆ ಹೋಗುವ ಬಗ್ಗೆ ಅಲ್ಲೇ ಚರ್ಚೆ ಆಗುತ್ತದೆ.. ಅವಕಾಶ ವಂಚಿತ ಜನರು ಸಮಾಜದಲ್ಲಿ ಮೇಲಕ್ಕೆ ಬರಬೇಕು.. ಇವನ್ನ ಗಮನಿಸಿ ನ್ಯಾಯಾಲಯ ಆದೇಶ ಮಾಡಬೇಕು.. ಅಸಾಮಾನ್ಯ ಸಂದರ್ಭದಲ್ಲಿ ಅವಕಾಶ ಮಾಡಿಕೊಡಬಹುದು.. ನಾವು ಬರೀ 6% ಜಾಸ್ತಿ ಮಾಡಿದ್ದೆವೆ.. ವಿಶೇಷ ಸಂದರ್ಭದಲ್ಲಿ ಹೆಚ್ಚಿಸುವ ಅವಕಾಶ ಇದೆ ಅಫೀಲ್ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡುತ್ತೆವೆ ನಾವು ನ್ಯಾಯಾದೀಶರನ್ನು ಕೈ ಹಿಡದು ಬರೆಸಲು ಅಗಲ್ಲ ಹೀಗೆ ಮಾಡಿ ಎಂದು ಹೇಳೋದಕ್ಕೆ ಆಗಲ್ಲ.
#karnataka #reservation #screservation #streservation #highcourt #karnatakahighcourt #gparmeshwara #parameshwara #basavarajbommai #reservationquota #reservationnews #scstquota #56percentreservation #50percentquota #karnatakanews #karnatakapolitics #cabinetmeeting #supremecourt #socialjustice #constitutionofindia #quotaissue #reservationverdict #kannadanews #breakingkannada #newsbeatkarnataka
Karnataka reservation news, Karnataka High Court reservation verdict, G Parameshwara statement, SC reservation increase, ST reservation increase, 56 percent reservation Karnataka, 50 percent reservation ceiling, Karnataka quota case, Basavaraj Bommai reservation decision, SC ST reservation verdict, Karnataka Cabinet decision, Supreme Court appeal Karnataka, reservation law 2022, Karnataka political news, reservation hike stayed, High Court quashes reservation hike, Scheduled Caste reservation,
#KannadaNews #LatestKannadaNews #KarnatakaNewsBeat #KNB #KNBSpecial #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines
Kannada News | Latest Kannada News | KNB News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines |
Disclaimer: KNB news’s intension is to stay unbiased and pro people. Being a news channel, our main aim is to provide news for people. Information presented in this KNB news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.