ಈ 7 ಲಕ್ಷಣಗಳಿದ್ದರೆ…ನೀವೇ ಶಾಕ್ ಆಗ್ತೀರಾ! 😱ಮಂತ್ರಜಪದ ಪರೀಕ್ಷೆ — ಈಗಲೇ ಮಾಡಿ! Is your Mantra chanting working?
Dr. Purvi Jayaaraaj - Kannada Channel
0:00 / 0:00
ಈ 7 ಲಕ್ಷಣಗಳಿದ್ದರೆ…ನೀವೇ ಶಾಕ್ ಆಗ್ತೀರಾ! 😱ಮಂತ್ರಜಪದ ಪರೀಕ್ಷೆ — ಈಗಲೇ ಮಾಡಿ! Is your Mantra chanting working?
53 026 просмотров · 7 часов назад
Dr. Purvi Jayaaraaj - Kannada Channel
146 тыс. подписчиков
53 026 просмотров · 7 часов назад
🌞 30 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 4:00 ಗಂಟೆಗೆ “ಬ್ರಹ್ಮಮೂರ್ತ ಧ್ಯಾನ” ತರಬೇತಿ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ 👇🏽
https://rzp.io/rzp/brahma-muhurtha
🌞 To join us Everyday at 4 AM for 30 days in BRAHMA MUHURTHA DHYANA click here 👇🏽
https://rzp.io/rzp/brahma-muhurtha
🧠30 ದಿನಗಳ ಮೈಂಡ್ ಟ್ರೈನಿಂಗ್ ವೆಬಿನಾರ್. 👩🏻💻ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ಡಾ.ಪೂರ್ವಿ ಜಯರಾಜ್ ಅವರಿಂದ
🔴ನಕಾರಾತ್ಮಕ ಆಲೋಚನೆಗಳನ್ನು ಜಯಿಸಲು ನಿಮ್ಮ ಮೆದುಳಿಗೆ ಸೂಕ್ತ ತರಬೇತಿ ನೀಡಿ.
✅🧠”ಬ್ರೈನ್ ಜಿಮ್” ಕಾರ್ಯಗಾರಕ್ಕೆ ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ 👇
https://brain-gym.samrruddhi.in
☎️ 9535553717
🧠 “BRAIN GYM” - 30 days Intense Mind Training Webinar
🔴Train your brain to overcome negative thoughts with appropriate Mind Training, by World Record Holder Dr Purvi Jayaaraaj
✅Click here to join the workshop 👇
https://brain-gym.samrruddhi.in
☎️ 9535553717
📕ಬಿಯಾಂಡ್ ಮೆಡಿಸಿನ್ ಕನ್ನಡ ಪುಸ್ತಕವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ: To buy Kannada Beyond Medicine Book use below link👇🏽
[ಕನ್ನಡ ಪುಸ್ತಕ] https://rzp.io/rzp/Kannada-BeyondMedi...
To buy English Beyond Medicine Book use below link👇🏽ಇಂಗ್ಲಿಷ್ ಪುಸ್ತಕವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ:
[English Book] https://rzp.io/rzp/English-BeyondMedi...
🌟Navaratri Shakthi Dhyana
ನವರಾತ್ರಿ ಶಕ್ತಿ ಧ್ಯಾನಕ್ಕೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://rzp.io/rzp/Navaratri-Oct2026
☎️9535553717
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹಾಗು ವಿಶ್ವ ದಾಖಲೆಯನ್ನು ಮಾಡಿರುವ ಔಷಧ ರಹಿತ ಚಿಕಿತ್ಸಕರಾದ ಡಾ. ಪೂರ್ವಿ ಜಯರಾಜ್ ಅವರು, ಸುಪ್ತ ಮನಸ್ಸು(Subconscious Mind) ಮತ್ತು ಶಕ್ತಿ ತಜ್ಞರು (Energy expert) ಸಮೃದ್ಧಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕರು, ಬೆಂಗಳೂರು - ಭಾರತ.
ಪರ್ಯಾಯ ಚಿಕಿತ್ಸೆ ಮತ್ತು ಇಂಟಿಗ್ರೇಟಿವ್ ಮೆಡಿಸಿನ್ ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಇವರ ವಿಚಾರಧಾರೆಗಳು ಹಲವಾರು ಪ್ರಮುಖ ವಾಹಿನಿಗಳಾದ : ಟಿ.ವಿ 9, ಸುವರ್ಣ ನ್ಯೂಸ್, ಪಬ್ಲಿಕ್ ಟಿ.ವಿ, ದಿಗ್ವಿಜಯ ನ್ಯೂಸ್, ನ್ಯೂಸ್18, ರಿಪಬ್ಲಿಕ್ ನ್ಯೂಸ್, ಕಲರ್ಸ್ ಟಿ.ವಿ, ಜಿ ಟಿ.ವಿ, ಕಸ್ತೂರಿ ಟಿ.ವಿ, ಉದಯ ಟಿ.ವಿ, ಚಂದನ ವಾಹಿನಿ ಹಾಗೂ ಇನ್ನು ಹಲವಾರು ವಾಹಿನಿಗಳಲ್ಲಿ ಕಳೆದ 15 ವರ್ಷದಿಂದ ಸತತವಾಗಿ ಇವರ ವಿಚಾರಧಾರೆಗಳು ಪ್ರಸಿದ್ಧ ಕಾರ್ಯಕ್ರಮಗಳಾಗಿ ಮೂಡಿಬರುತ್ತಿವೆ.
ಇವರ ಜ್ಞಾನವು ಕೇವಲ ಕರುನಾಡಿಗೆ ಮಾತ್ರ ಸೀಮಿತವಾಗದೆ ವಿಶ್ವದಾದ್ಯಂತ ಹಲವಾರು ದೇಶಗಳಲ್ಲೂ ಸಹ ಅವರ ಕಾರ್ಯಗಾರ ಮತ್ತು ಕಾರ್ಯಕ್ರಮಗಳ ಮೂಲಕ ಅವರ ಜ್ಞಾನವನ್ನು ಹರಡಿದ್ದಾರೆ. ಇಲ್ಲಿಯವರೆಗೂ ಬರೋಬ್ಬರಿ 50,000 ಕ್ಕಿಂತ ಹೆಚ್ಚು ಸೆಷನ್ಸ್ ಗಳನ್ನು ಔಷಧ ರಹಿತ ಚಿಕಿತ್ಸೆಗಳ ಮೂಲಕ ಮಾಡಿರುವ, ಇವರ ಮಾರ್ಗದರ್ಶನ ಕಳೆದ ಎರಡು ದಶಕಗಳಲ್ಲಿ ಲಕ್ಷಾಂತರ ಜನ ಪ್ರಪಂಚದಾದ್ಯಂತ ತಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದಲ್ಲಿ ಉತ್ತಮ ಚೇತರಿಕೆಯನ್ನು ಕಂಡುಕೊಂಡಿದ್ದು ಕೆಮಿಕಲ್ ಮುಕ್ತವಾಗಿ ನೆಮ್ಮದಿಯುತವಾದ ಜೀವನವನ್ನು ಸಾಗಿಸಲು ಸಾಧ್ಯವಾಗಿದೆ.
ಈವರೆಗೂ ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪರ್ಯಾಯ ಚಿಕಿತ್ಸೆಯ ವಿದ್ಯೆಯನ್ನು ಹಂಚಿ, ಜನರ ಅಚ್ಚುಮೆಚ್ಚಿನ ಪರ್ಯಾಯ ಔಷಧ ರಹಿತ ಚಿಕಿತ್ಸಕಾ ತರಬೇತಿದಾರರು ಸಹ ಆಗಿದ್ದಾರೆ. ಇವರು ನಡೆಸುತ್ತಿರುವಂತಹ ಹಲವಾರು ಕಾರ್ಯಕಾರಗಳಲ್ಲಿ ಅತ್ಯಂತ ಪ್ರಸಿದ್ಧ ಕಾರ್ಯಗಾರವಾದ ನಕಾರಾತ್ಮಕ ಆಲೋಚನೆಗಳನ್ನು ಗೆಲ್ಲಲು ಸಹಾಯ ಮಾಡುವ “ಬ್ರೈನ್ ಜಿಮ್, ತಮ್ಮ ಕನಸಿನ ಜೀವನವನ್ನು ಕಟ್ಟಿಕೊಳ್ಳಲು ಅಳವಡಿಸಿಕೊಳ್ಳಬೇಕಾದ ಆಂತರಿಕ ಸೂತ್ರಗಳಿಗೆ ಸಹಾಯ ಮಾಡುವ ಕಾರ್ಯಗಾರವಾದ “ಮ್ಯಾನಿಫೆಸ್ಟ್ ಸ್ಟೇಷನ್ ಮ್ಯಾಜಿಕ್” ಮತ್ತು ಸುಪ್ತ ಮನಸ್ಸಿಗೆ ಸಂಬಂಧಪಟ್ಟಂತಹ ಆಫ್ಲೈನ್ ಮತ್ತು ಆನ್ಲೈನ್ ಕಾರ್ಯಗಾರಗಳು ಜನರ ಅಚ್ಚುಮೆಚ್ಚಿನ ಕಾರ್ಯಗಾರಗಳಾಗಿವೆ. “14 ದಿನಗಳ ಔರ ಮತ್ತು ಚಕ್ರಗಳ ಕಾರ್ಯಗಾರ” ಚಕ್ರಗಳ ಮಹತ್ವ, ಶಕ್ತಿ ಕೇಂದ್ರಗಳ ಸಮತೋಲನ, ಪ್ರಭಾವಲಯ (Aura) ಶುದ್ದೀಕರಣ,ವಿಧಾನಗಳನ್ನು ತಿಳಿಸಿಕೊಡಲಾಗುತ್ತದೆ, “ಸೂಪರ್ ಕಿಡ್ಸ್” ಪಠ್ಯಪುಸ್ತಕಗಳಲ್ಲಿ ಸಾಮಾನ್ಯವಾಗಿ ಮಕ್ಕಳಿಕೆ ಕಲಿಸಲಾಗದ ಮಾನಸಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ನಾಯಕತ್ವ ಕೌಶಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ, “ಇನ್ನರ್ ಹೀಲಿಂಗ್” ಕಾರ್ಯಾಗಾರವು ವ್ಯಕ್ತಿಯನ್ನು ಆಂತರಿಕ ಗುಣಮುಖತೆ, ಸ್ವಯಂ ಅರಿವಿನತ್ತ ಕೊಂಡೊಯ್ಯುತ್ತದೆ, “ಸೆಲ್ಫ್ ಲವ್ 365” ಕಾರ್ಯಗಾರವು ಆತ್ಮಪ್ರೀತಿ, ಆತ್ಮವಿಶ್ವಾನ, ಭಾವನಾತ್ಮಕ ಆರೋಗ್ಯ ಗೌರವಿಸುವ ಮನೋಭಾವವನ್ನು ಬೆಳೆಸಲು ಮಾರ್ಗದರ್ಶನ ನೀಡುತ್ತದೆ.
ಸಾಧನೆಗಳು:
🏆 ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್
🎖️ ವರ್ಲ್ಡ್ ಬುಕ್ ಆಫ್ ರೆಕಾರ್ಡ್
🏆 ಇಂಡಿಯಾ ಬುಕ್ ಆಫ್ ರೆಕಾರ್ಡ್
🗣️ ಎರಡೆರಡು ಬಾರಿ ಟೆಡೆಕ್ಸ್ ಸ್ಪೀಕರ್
📖 ಫೋರ್ಬ್ಸ್(Forbes) ಸೇರಿದಂತೆ ಪ್ರಮುಖ ಮಾಧ್ಯಮಗಳಲ್ಲಿ ಸಾಧನೆಗಳ ಕುರಿತು ಪ್ರಕಟಣೆ
🌟 ಪ್ರಖ್ಯಾತ ಡ್ರಗ್ಲೆಸ್ ಥೆರಪಿಸ್ಟ್
🎓 ಪರ್ಯಾಯ ಮತ್ತು ಇಂಟಿಗ್ರೇಟಿವ್ ಮೆಡಿಸಿನ್ನಲ್ಲಿ ಎರಡು PhD ಗಳು
📚 MDAM ಸ್ನಾತಕೋತ್ತರ ಪದವಿ
🏆 VSK ಡಿಜಿಟಲ್ ಮೀಡಿಯಾ ಪ್ರಶಸ್ತಿ ವಿಜೇತರು 2024
🏆 ದಿಟ್ಟ ಮಹಿಳೆ ಪ್ರಶಸ್ತಿ ವಿಜೆತರು 2025
💫ಸುಪ್ತ ಮನಸ್ಸು ಮತ್ತು ಪ್ರಾಣ ಶಕ್ತಿ ತಜ್ಞರು
🌿 ಸಮೃದ್ಧಿ ಹೀಲಿಂಗ್ ಸೆಂಟರ್ ಮತ್ತು ಇನ್ಸ್ಟಿಟ್ಯೂಟ್ ಫಾರ್ ಡ್ರಗ್ಲೆಸ್ ಥೆರಪಿ, ಬೆಂಗಳೂರು ಸಂಸ್ಥಾಪಕರು
🌿 50,000 ಕ್ಕೂ ಹೆಚ್ಚು ಜನರಿಗೆ ಔಷಧ-ಮುಕ್ತ ಚಿಕಿತ್ಸೆ
🎤 1,000+ ಕಾರ್ಯಾಗಾರಗಳು ಮತ್ತು ಸೆಮಿನಾರ್ಗಳು
🎥 1,000+ ಶೋ ಗಳು ಮತ್ತು ಸಂದರ್ಶನಗಳು
🙌 100K+ ತೃಪ್ತಿಕರ ಗ್ರಾಹಕರು
🧠 15+ ವರ್ಷಗಳ ಸಮಗ್ರ ಸ್ವಾಸ್ಥ್ಯ ಚಿಕಿತ್ಸೆಯ ಅನುಭವಗಳು
🌱 ಜನಪ್ರಿಯ ಹೋಲಿಸ್ಟಿಕ್ ಹೀಲರ್ ಮತ್ತು ವೆಲ್ನೆಸ್ ಕೋಚ್
💪 ಮನಸ್ಸು ಮತ್ತು ದೇಹವನ್ನು ಗುಣಪಡಿಸುವ ಸಮಗ್ರ ಚಿಕಿತ್ಸೆ
#drpurvijayaaraaj #druglesstherapy #holistichealing #healing #subconsciousmind
🔍 ಔಷಧ ಮುಕ್ತ ಸ್ವಾಸ್ಥ್ಯಕ್ಕಾಗಿ ಡಾ. ಪೂರ್ವಿ ಜಯರಾಜ್ ಅವರೊಂದಿಗೆ ಸಂಪರ್ಕ ಸಾಧಿಸಿ:
✅ಡಾ ಪೂರ್ವಿ ಜಯರಾಜ್ ಮತ್ತು ಸಮೃದ್ಧಿ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ:
http://www.samrruddhi.in/
☎️ ಸಮೃದ್ಧಿ ಹೀಲಿಂಗ್ ಸೆಂಟರ್ ಅನ್ನು ಸಂಪರ್ಕಿಸಲು ಈ ನಂಬರ್ ಗೆ ಕರೆ ಮಾಡಿ:
9980302641
9535553717
9591682497
💻 ನಮ್ಮ ಇ-ಮೇಲ್ ವಿಳಾಸ
info@samrruddhi.in
✅ಈ ರೀತಿಯ ಹೆಚ್ಚಿನ ಮಾಹಿತಿಯುಕ್ತ ವೀಡಿಯೊಗಳಿಗಾಗಿ ನೀವು ಇತರ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ನಮ್ಮನ್ನು ಅನುಸರಿಸಬಹುದು:
💎Website : http://www.samrruddhi.in/
💎Facebook: / impurvi.jayaaraaj
💎YouTube: / @purvijayaaraaj
💎Instagram: druglesstherapist_drpurvi_kan
💎Twitter: / purvi_jayaaraaj
💎Whatsapp Channel: https://whatsapp.com/channel/0029Va4t...