CRPF ಕ್ಯಾಂಪ್ ಇಂದ ಹೊರಗೆ ಹೋದೆವು ಅನಿವರ್ಸರಿ ಗೆ ಕೇಕ್ ಆರ್ಡರ್ ಕೊಟ್ಟೆ 🎂❤️ ಕ್ಯಾಂಪ್ ಹೇಗಿದೆ ನೋಡಿ 🪖#volg #viral
kavi volgs kannada2022
0:00 / 0:00
CRPF ಕ್ಯಾಂಪ್ ಇಂದ ಹೊರಗೆ ಹೋದೆವು ಅನಿವರ್ಸರಿ ಗೆ ಕೇಕ್ ಆರ್ಡರ್ ಕೊಟ್ಟೆ 🎂❤️ ಕ್ಯಾಂಪ್ ಹೇಗಿದೆ ನೋಡಿ 🪖#volg #viral
101 просмотр · 6 дн. назад
kavi volgs kannada2022
17 подписчиков
101 просмотр · 6 дн. назад
🎂❤️ ನಮ್ಮ ಅನಿವರ್ಸರಿಗೆ ಕೇಕ್ ಆರ್ಡರ್ | Anniversary Preparation 🥰💖
ಇವತ್ತಿನ ವ್ಲಾಗ್‌ನಲ್ಲಿ ನಮ್ಮ ಅನಿವರ್ಸರಿಗಾಗಿ ಕೇಕ್ ಆರ್ಡರ್ ಮಾಡಲು ಕ್ಯಾಂಪಸ್‌ನಿಂದ ಹೊರಗೆ ಹೋದ ಕ್ಷಣಗಳು 🎂🥰💖 ಜೊತೆಗೆ ಮನೆಯಲ್ಲಿ ತುಂಬಾ ಸರಳವಾಗಿ ರುಚಿಯಾದ ಸಾಂಬಾರ್ ಮಾಡುವ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 🍲😋
ನಮ್ಮ ಜೀವನದ ಈ ಸುಂದರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. ❤️✨
ನನ್ನ ವ್ಲಾಗ್ ನಿಮಗೆ ಇಷ್ಟವಾದರೆ ದಯವಿಟ್ಟು Like ಮಾಡಿ, Comment ಮಾಡಿ, Share ಮಾಡಿ ಹಾಗೂ ನನ್ನ ಚಾನೆಲ್‌ಗೆ Subscribe ಮಾಡಿ. 🙏🥰 ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಸದಾ ಹೀಗೆಯೇ ಇರಲಿ. ❤️😘
ಧನ್ಯವಾದಗಳು ನನ್ನ ಮುದ್ದಿನ ಸ್ನೇಹಿತರೆ! 💕🙏
#AnniversaryPreparation #CakeOrder #KannadaVlogs #SimpleSambarRecipe #CRPFLife #CampusLife #DailyRoutine #KannadaFamilyVlogs #CookingVlog #ArmyQuartersLife 🎂❤️🥰