ನಮ್ಮ ಚಿಕ್ಕ Balconyಯಲ್ಲಿ ಏನೇನಿದೆ ನೋಡಿ! 😍🌿 | My Mom’s Balcony Garden Tour | kannada vlog
Prakruthi dairies
0:00 / 0:00
ನಮ್ಮ ಚಿಕ್ಕ Balconyಯಲ್ಲಿ ಏನೇನಿದೆ ನೋಡಿ! 😍🌿 | My Mom’s Balcony Garden Tour | kannada vlog
218 просмотров · 13 дн. назад
Prakruthi dairies
176 подписчиков
218 просмотров · 13 дн. назад
ನಮ್ಮ ಮನೆಯ ಚಿಕ್ಕ Balcony ಹೇಗೆ ಒಂದು ಸುಂದರ Green Corner ಆಗಿ ಬದಲಾಯಿತು ಅನ್ನೋದನ್ನು ಈ ವೀಡಿಯೋದಲ್ಲಿ ತೋರಿಸಿದ್ದೇನೆ. ❤️
ಈ ಗಾರ್ಡನ್‌ನ ಹಿಂದೆ ಇರುವ ಶ್ರಮ ನನ್ನ ಅಮ್ಮದ್ದು. ಕಡಿಮೆ ಜಾಗದಲ್ಲೂ ಎಷ್ಟು ಸುಂದರವಾಗಿ ಗಿಡಗಳನ್ನು ಬೆಳೆಸಬಹುದು, Hanging Chair ಜೊತೆ ಹೇಗೆ Cozy Space ಮಾಡಬಹುದು ಅನ್ನೋದನ್ನ ಈ Balcony Garden Tour ನಲ್ಲಿ ನೋಡಿ.
ಈ ವೀಡಿಯೋದಲ್ಲಿ:
ನನ್ನ ಅಮ್ಮನ Balcony Garden
Small Space Garden Ideas
Hanging Chair Setup
Terrace & Balcony Plant Inspiration
Cozy Home Vlog
ನಿಮಗೆ ವೀಡಿಯೋ ಇಷ್ಟವಾದರೆ Like, Share ಮಾಡಿ ಮತ್ತು Subscribe ಆಗೋದನ್ನ ಮರೆಯಬೇಡಿ. 💚
#BalconyGarden #HomeVlog #KannadaVlog #SmallSpaceGarden #IndoorPlants #Gardening #GreenHome #BangaloreVlog #MomVlog #PlantLover