ಗಾಂಧೀಜಿ | Gandhiji | Original Patriotic Song | Vijendra Kumar | Viju Beats | Kannada Deshbhakti Song
Viju beats
0:00 / 0:00
ಗಾಂಧೀಜಿ | Gandhiji | Original Patriotic Song | Vijendra Kumar | Viju Beats | Kannada Deshbhakti Song
312 просмотров · 6 дн. назад
Viju beats
137 подписчиков
312 просмотров · 6 дн. назад
ಗಾಂಧೀಜಿ - ಹೃದಯ ಮುಟ್ಟುವ ದೇಶಭಕ್ತಿ ಗೀತೆ 🙏
Gandhiji - Heart Touching Kannada Patriotic Songಅಹಿಂಸೆಯ ಹಾದಿಯಲಿ ನಡೆದ ಮಹಾತ್ಮನ ಕಥೆ ಹೇಳುವ ಒಂದು ಭಾವಪೂರ್ಣ ಹಾಡು. ಬಾಪೂಜಿಯ ತ್ಯಾಗ, ಸತ್ಯದ ದಾರಿಯನ್ನು ಈ ಹಾಡಿನ ಮೂಲಕ ನೆನೆಯೋಣ.🎧 Original Song Credits:
Lyrics / Sāhitya: Vijendra Kumar
Music / Sangeeta: Viju Beats
Vocals: [Vijendra kumar | AI]
Channel: Viju Beats Lyrics (ಸಾಹಿತ್ಯ):
[ಗಾಂಧೀಜಿ ಗಾಂಧೀಜಿ ರಾಷ್ಟ್ರಪಿತ ಗಾಂಧೀಜಿ
ಬಾಪೂಜಿ ಬಾಪೂಜಿ ಬಡವರ ಗುರು ಬಾಪೂಜಿ
ಸತ್ಯಗ್ರಹಕ್ಕೆ ಬುನಾದಿ ಹಾಕಿದ ಸ್ವಾಮೀಜಿ
ಬಡಕಲು ದೇಹ ಇಟ್ಟುಕೊಂಡು, ಭಾರತವೆಲ್ಲ ತಿರುಗಿದರು
ತುಂಡು ಬಟ್ಟೆ ತೊಟ್ಟುಕೊಂಡು, ಆಂಗ್ಲರ ಬಾಯಿ ಮುಚ್ಚಿದರು
ಧರ್ಮದ ನಡುವೆ ಏಕತೆ ತಂದು, ಭಾರತ ಒಂದು ಅಂದರು
ಅಹಿಂಸೆ ಮಾರ್ಗದಿಂದ ಆಂಗ್ಲರನ್ನು ಸರಿಸಿದರು
ಅಸ್ಪೃಶ್ಯತೆಯನ್ನು ದೇಶದಿಂದ ಹೊರಗೆ ದೂಡಿದರು
ಸರಳ ಮಾರ್ಗದಿಂದ ಸ್ವತಂತ್ರ ತಂದು ಕೊಟ್ಟರು
ಹೀಗೆ ಮೋಹನದಾಸರು ಮಹಾತ್ಮರಾದರು
ಕೈಯಲ್ಲಿ ಬಂದುಕು ಹಿಡಿಯಲಿಲ್ಲ
ಯಾರಿಗೂ ಬೆದರಿಕೆ ಹಾಕಲಿಲ್ಲ
ಪ್ರಚೋದನಕಾರಿ ಭಾಷಣ ಮಾಡಲಿಲ್ಲ
ಈ ನೀತಿಯಿಂದ ಆಂಗ್ಲರಿಗೆ ನಿದ್ದೆ ಬರಲಿಲ್ಲ
ದೇಶ ಕಂಡ ನಾಯಕ, ಮೆಚ್ಚಿದೇವು ನಿಮ್ಮ ಕಾಯಕ
ನಿಮ್ಮ ನೀತಿ ಆಕರ್ಷಕ, ಅದು ನಮಗೆ ಬೇಕು ಕೊನೆತನಕ
ನೀವು ತೊರೆದಿರೆ ಈ ಲೋಕ, ಆದರೂ ದೇಶಕ್ಕೆ ನೀವೇ ಮಾಲೀಕ
ರಾಷ್ಟ್ರಪಿತ, ಭಾರತ ಮಾತೆಯ ಸುತ
ದೇಶಭಕ್ತಿ ಹೆಚ್ಚಾಯಿತು ನಿಮ್ಮ ನೋಡುತ
ನಿಮ್ಮ ಮಾರ್ಗ ಅನುಸರಿಸುವುದೇ ಹಿತ
ಹಗುರಾಯಿತು ಮನವು ನಿಮ್ಮ ಹಾಡ ಹಾಡುತ
ನಿಮಗೆ ಈ ಹಾಡು ಇಷ್ಟವಾದರೆ Like 👍, Share ಮತ್ತು Subscribe ಮಾಡಲು ಮರೆಯಬೇಡಿ.
ನಿಮ್ಮ ಅನಿಸಿಕೆಯನ್ನು Comment ನಲ್ಲಿ ತಿಳಿಸಿ.#GandhijiSong #GandhiJayanthiSong #KannadaPatrioticSong #DeshbhaktiGeethe #VijuBeats #VijendraKumar #KannadaNewSong #GandhiSongKannada #OriginalSong #KannadaJanapada🔔 Bell Icon ಒತ್ತಿ - Viju Beats ನ ಹೊಸ ಹಾಡುಗಳ ನೋಟಿಫಿಕೇಶನ್ ಪಡೆಯಿರಿRelated Searches:
gandhiji kannada song, gandhi jayanti song kannada, desh bhakti geethe kannada, viju beats new song, vijendra kumar songs, kannada patriotic songsDISCLAIMER: This is an Original Song composed and owned by Viju Beats. All Rights Reserved.For Business / Music Enquiry:
Email: [Vijukmr16@gmail.com]