Перейти к содержимому

HSTR & GPSTR 2026:ಪ್ರಮುಖ MCQ ಪ್ರಶ್ನೋತ್ತರಗಳು |ಭಾರತದ ಕೈಗಾರಿಕೆಗಳು & ಅಣು ವಿದ್ಯುತ್ ಸ್ಥಾವರಗಳು Live Class

KARUNADA YODHA

0:00 / 0:00

HSTR & GPSTR 2026:ಪ್ರಮುಖ MCQ ಪ್ರಶ್ನೋತ್ತರಗಳು |ಭಾರತದ ಕೈಗಾರಿಕೆಗಳು & ಅಣು ವಿದ್ಯುತ್ ಸ್ಥಾವರಗಳು Live Class

4 399 просмотров · Трансляция закончилась 1 день назад
KARUNADA YODHA
49,6 тыс. подписчиков
4 399 просмотров · Трансляция закончилась 1 день назад
ನಮಸ್ಕಾರ ಸ್ನೇಹಿತರೇ, ಈ ನೇರ ಪ್ರಸಾರದಲ್ಲಿ GPSTR, HSTR ಮತ್ತು PSTR ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ " ಭಾರತದ ಕೈಗಾರಿಕೆಗಳ ಮತ್ತು ಅಣು ವಿದ್ಯುತ್ ಸ್ಥಾವರಗಳು ವಿಷಯದ ಪ್ರಮುಖ MCQ (ಬಹು ಆಯ್ಕೆ) ಪ್ರಶ್ನೋತ್ತರಗಳನ್ನು ವಿವರವಾಗಿ ಚರ್ಚಿಸಲಾಗಿದೆ. 📌 ಪ್ರಮುಖ ಮುಖ್ಯಾಂಶಗಳು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪಠ್ಯಕ್ರಮ ಆಧಾರಿತ ಪ್ರಶ್ನೆಗಳು ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾದ ಪ್ರಮುಖ ಪ್ರಶ್ನೋತ್ತರಗಳ ವಿಶ್ಲೇಷಣೆ ಪರೀಕ್ಷಾ ದೃಷ್ಟಿಯಿಂದ ಸಂಭವನೀಯ ಮಾದರಿ ಪ್ರಶ್ನೆಗಳು ⏰ ನೇರ ಪ್ರಸಾರ ಸಮಯ: ಪ್ರತಿದಿನ ಬೆಳಗ್ಗೆ 5:15 ಕ್ಕೆ ವೀಡಿಯೊ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ಇಂತಹ ಉಪಯುಕ್ತ ತರಗತಿಗಳಿಗಾಗಿ Channel ಗೆ Subscribe ಮಾಡಿ. ಧನ್ಯವಾದಗಳು! #GPSTR #HSTR #PSTR #KarnatakaTET #GPSTR2026 #HSTR2026 #CompetitiveExamsKannada #TeacherRecruitment