Nee Needidha Prema Sukha Tandide || Sathya Jyothi Movie Vinyl Songs || S.Janaki SPB || Ilaiyaraja
Madhu Dugganahalli
0:00 / 0:00
Nee Needidha Prema Sukha Tandide || Sathya Jyothi Movie Vinyl Songs || S.Janaki SPB || Ilaiyaraja
26 771 просмотр · 5 л. назад
Madhu Dugganahalli
59,7 тыс. подписчиков
26 771 просмотр · 5 л. назад
Title:- Nee Needidha Prema Sukha
Singers:- S.Janaki S.P.Balasubramanyam
Music:- Ilaiyaraja.
Lyrics:- Chi.Udayshankar
movie:- Sathya jyothi
Year:- 1986
Starring:- Sumalatha Vishnuvardhan Urvashi RN Jayagopal etc
banner Satyajyothi films
#SPB #Ilaiyaraja #Sjanaki #Vishnuvardhan #Sumalatha
|| Sathya Jyothi Kannada movie songs || Kannada Vinyl Songs
ಸತ್ಯ ಜ್ಯೋತಿ (೧೯೮೬) - ನೀ ನೀಡಿದ ಪ್ರೇಮದ ಸುಖ ತಂದಿದೆ
ಸಂಗೀತ: ಇಳೆಯರಾಜ
ಸಾಹಿತ್ಯ: ಚಿ.ಉದಯಶಂಕರ್
ಗಾಯನ: ಎಸ್.ಪಿ.ಬಿ. ಎಸ್.ಜಾನಕೀ
ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲ ಬೇಡ
ನೀನಾಡೋ ಮಾತೇ ಚೆಂದ ನಿನೊಡೋ ನೋಟ ಚೆಂದ
ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು
ಬಾನಾಡಿ ನಾಚೋ ಹಾಗೆ ನಿನ್ನ ಸೇರಿ ಈಗ ಬಾನಲ್ಲಿ ತೇಲೋ ಆಸೆ ಬಂತು ನನ್ನಲ್ಲಿ
ಬಾಳೊಂದು ದೋಣಿ ಅಲ್ಲಿ ನಾವೂ ತೂರಿ ಜೇನಾಟ ಆಡೋ ಆಸೆ ದುಂಬಿ ನಾವಾಗಿ
ಕಣ್ಣಲ್ಲಿ ಕಣ್ಣ ಇಟ್ಟು ನೋಡು ನನ್ನ ನಲ್ಲ ನಿನ್ನಾಸೆ ಬಿಟ್ಟು ಬೇರೆ ಏನು ಇಲ್ಲ
ನಿನ್ನ ಪ್ರೇಮ ಒಂದೇ ಸಾಕೂ ಬೇರೆ ಏನು ಬೇಕಿಲ್ಲ
ನೀನೇ ಜೀವ ನೀನೇ ದೈವ ನಲ್ಲ ಎಲ್ಲ ನೀನೇ ತಾನೇ
ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲಕ್ಕೆ
ನೀನಾಡೋ ಮಾತೇ ಚೆಂದ ನಿನೊಡೋ ನೋಟ ಚೆಂದ
ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು
ಸಂಗೀತ ಏಕೆ ಬೇಕು ನೀನೇ ಹೇಳು ನಲ್ಲ ಮುತ್ತಂತೆ ನೀನು ಆಡೋ ಮಾತೇ ಸಾಕಲ್ಲ
ಬಾನಲ್ಲಿ ಬೇರೆ ಎಲ್ಲೂ ಸ್ವರ್ಗ ಬೇರೆ ಇಲ್ಲ ನೀನೆಲ್ಲೂ ಅಲ್ಲೇ ಎಲ್ಲ ನಲ್ಲ ಸುಳ್ಳಲ್ಲ
ಬಾಯಾರಿ ದಾಹ ದಾಗ ಎಂದಾಗ ನಾನು ಬಂದೆ ನನ್ನನ್ನೂ ಕಂಡು ಮೋಹ ಮೋಹ ಎಂದೇ
ದಾಹ ಏನು ಮೋಹ ಏನು ಒಂದು ಕಾಣೆ ನಾನೀಗ
ನಿನ್ನ ಸೇರೋ ಆಸೆ ಬಂದೆ ಓಡಿ ಓಡಿ ಬಂದೆ ಬೇಗ
ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲವನ್ನು
ನೀನಾಡೋ ಮಾತೇ ಚೆಂದ ನಿನೊಡೋ ನೋಟ ಚೆಂದ
ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು