Перейти к содержимому

Belagavi Sugarcane Farmers Protest:ನಿನ್ನೆ 3 ಸಭೆ ವಿಫಲ, ಬೆಳಗಾವಿಯಲ್ಲಿ ಇಂದು ಮತ್ತೊಂದು ಮೀಟಿಂಗ್!Tv5 Kannada

TV5 Kannada

0:00 / 0:00

Belagavi Sugarcane Farmers Protest:ನಿನ್ನೆ 3 ಸಭೆ ವಿಫಲ, ಬೆಳಗಾವಿಯಲ್ಲಿ ಇಂದು ಮತ್ತೊಂದು ಮೀಟಿಂಗ್!Tv5 Kannada

6 383 просмотра · 1 дн. назад
TV5 Kannada
2,74 млн подписчиков
6 383 просмотра · 1 дн. назад
Belagavi Sugarcane Farmers Protest: ನಿನ್ನೆ 3 ಸಭೆ ವಿಫಲ, ಬೆಳಗಾವಿಯಲ್ಲಿ ಇಂದು ಮತ್ತೊಂದು ಮೀಟಿಂಗ್! | Tv5 Kannada ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಬ್ಬಿನ ಸೂಕ್ತ ಬೆಂಬಲ ಬೆಲೆ (MSP/FRP) ನಿಗದಿಗೆ ಆಗ್ರಹಿಸಿ ರೈತರು ಪಟ್ಟು ಹಿಡಿದಿದ್ದಾರೆ. ಈ ಬಿಕ್ಕಟ್ಟು ಶಮನಗೊಳಿಸಲು ಬೆಳಗಾವಿ ಜಿಲ್ಲಾಧಿಕಾರಿ (DC) ಕಚೇರಿಯಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಸರಣಿ ಸಭೆಗಳು ಜರುಗುತ್ತಿವೆ. ನಿನ್ನೆ ನಡೆದ ಮೂರು ಹಂತದ ಸಂಧಾನ ಸಭೆಗಳು ಯಾವುದೇ ಅಂತಿಮ ತೀರ್ಮಾನವಿಲ್ಲದೆ ವಿಫಲಗೊಂಡ ಹಿನ್ನೆಲೆಯಲ್ಲಿ, ಇಂದು ಮತ್ತೆ ನೂತನ ಸುತ್ತಿನ ಚರ್ಚೆ ಆರಂಭವಾಗಿದೆ. ಕಾರ್ಖಾನೆಗಳು ನೀಡುವ ಪ್ರತಿ ಟನ್ ಕಬ್ಬಿನ ದರವನ್ನು ಹೆಚ್ಚಿಸಬೇಕು ಹಾಗೂ ಸರ್ಕಾರ ಮಧ್ಯಪ್ರವೇಶಿಸಿ ರೈತರ ಹಿತ ಕಾಯಬೇಕು ಎಂಬ ನಿಲುವಿನಲ್ಲಿ ಕಬ್ಬು ಬೆಳೆಗಾರರು ಕಠಿಣ ಹೋರಾಟ ಮುಂದುವರಿಸಿದ್ದು, ಬೆಳಗಾವಿ ಡಿಸಿ ಕಚೇರಿಯ ವಾತಾವರಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. The impasse between sugarcane growers and sugar factory managements in Belagavi continues to escalate as farmers stand firm on their demand for higher support prices and fair rate fixation per ton. Following the failure of three consecutive rounds of reconciliation talks yesterday, District In-charge Minister Satish Jarkiholi has convened a fresh series of high-level meetings at the Belagavi District Commissioner (DC) office. The talks involve key district administration officials, sugar mill owners, and farmer union leaders. As agitation outside government offices intensifies, all eyes are on whether the fresh negotiations will break the deadlock and reach a mutually agreeable sugarcane pricing consensus. #BelagaviFarmersProtest #SugarcanePriceHike #SatishJarkiholi #BelagaviDCOffice #FarmersAgitation #KarnatakaNews #SugarFactoryMeeting #BelagaviNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬