Перейти к содержимому

SIRI_SINGARI_YAKSHAGANA | ಸಿರಿ ಸಿಂಗಾರಿ ಯಕ್ಷಗಾನ ಪ್ರದಶ೯ನ ನೇರ ಪ್ರಸಾರ | ಕರಾವಳಿ ಬಳಗ ಕೊಪ್ಪಳ | ಕೊಪ್ಪಳ

AKSHARA TV KANNADA BADALAVANE ಅಕ್ಷರ ಟಿವಿ ಕನ್ನಡ

0:00 / 0:00

SIRI_SINGARI_YAKSHAGANA | ಸಿರಿ ಸಿಂಗಾರಿ ಯಕ್ಷಗಾನ ಪ್ರದಶ೯ನ ನೇರ ಪ್ರಸಾರ | ಕರಾವಳಿ ಬಳಗ ಕೊಪ್ಪಳ | ಕೊಪ್ಪಳ

2 319 просмотров · Трансляция закончилась 1 год назад
AKSHARA TV KANNADA BADALAVANE ಅಕ್ಷರ ಟಿವಿ ಕನ್ನಡ
20,1 тыс. подписчиков
2 319 просмотров · Трансляция закончилась 1 год назад
SIRI_SINGARI_YAKSHAGANA | ಸಿರಿ ಸಿಂಗಾರಿ ಯಕ್ಷಗಾನ ಪ್ರದಶ೯ನ ನೇರ ಪ್ರಸಾರ | ಕರಾವಳಿ ಬಳಗ ಕೊಪ್ಪಳ | ಕೊಪ್ಪಳ \ ಸಮರ್ಪಣೆ ಸಂಕಲ್ಪ ಎರಡು ವರ್ಷಗಳ ಜನಪರ ಸಾಧನೆಯ ಸಮರ್ಪಣೆ. ಮತ್ತಷ್ಟು ಜನಪರ ಸೇವೆಯ ಪ್ರತಿಜ್ಞೆ ..... ಇಂತಹ ಕಾಯಕ್ರಮಗಳಿಗೆ, ಮದುವೆ ಇತರೆ ಸಮಾರಂಭಗಳ ವಿಡಿಯೋ ಚಿತ್ರೀಕರಣ ಮತ್ತು ನೇರ ಪ್ರಸಾರಕ್ಕೆ ಸಂಪಕಿ೯ಸಿರಿ 9448300070 | ಇಂತಹ ಕಾಯಕ್ರಮಗಳಿಗೆ, ಮದುವೆ ಇತರೆ ಸಮಾರಂಭಗಳ ವಿಡಿಯೋ ಚಿತ್ರೀಕರಣ ಮತ್ತು ನೇರ ಪ್ರಸಾರಕ್ಕೆ ಸಂಪಕಿ೯ಸಿರಿ 9448300070, 9483468333 #Live #streaming #koppal #ಅಕ್ಷರಟಿವಿಕನ್ನಡ #aksharatvkannada #KUWJ #ಬಸನಣ್ಣ #basavanna ನಮ್ಮ ಚಾನಲ್ ರಾಜ್ಯದ ಅನೇಕ ಕೇಬಲ್ ಟಿವಿಗಳಲ್ಲಿ ನೇರ ಪ್ರಸಾರವಿದೆ : ಮೋಕ ಮಲ್ಲೇಶ್ವರ ಕೇಬಲ್ ನೆಟ್ವರ್ಕ್ ಮೋಕಾ ಬಳ್ಳಾರಿಯ ಮೋಕ್ಷ ಮನರಂಜನೆ ೦೧ ಮತ್ತು ನಂದಿ ಟಿವಿ ೦೨ ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ, ಕೊಪ್ಪಳ 1997-98 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗುರು ನಮನ ರೂರಲ್ ಕೇಬಲ್ ನೆಟವರ್ಕ್ ಮೆಟ್ರಿ ಚಾನೆಲ್ ನಂಬರ್ ೨ ಆರ್.ಸಿ.ಎನ್. ಸೂಪರ್, ಅಮರೇಶ್ವರ ಕೇಬಲ್ ಟಿವಿ ನೆಟ್ವರ್ಕ್ ಹೇರೂರು ಗಂಗಾವತಿ ಚಾನೆಲ್ ಎಸಿಎನ್ ಗೋಲ್ಡ್ ಚಾನೆಲ್ ನಂಬರ್ ೫ ಮತ್ತು ಎಸಿಎನ್ ಸ್ಟಾರ್ ಚಾನೆಲ್ ನಂಬರ್ ೨ ಅಕ್ಷರ ಟಿವಿ ಕನ್ನಡ ಯುಟ್ಯೂಬ್ ಚಾನಲ್‌ನಲ್ಲಿ ನೇರ ಪ್ರಸಾರ ಇದೆ, ತಪ್ಪದೇ ಚಾನಲ್ ಸಬ್ಸ್ಕ್ರೈಬ್ ಆಗಿ, ವೀಕ್ಷಿಸಿರಿ ಅಕ್ಷರ ಟಿವಿ ಕನ್ನಡ ಶೀಘ್ರ ರಾಜ್ಯಾದ್ಯಂತ ಆರಂಭಗೊಳ್ಳುತ್ತಿದೆ. ಎಲ್ಲಾ ಕೇಬಲ್ ಟಿವಿ ಮತ್ತು ಸಾಮಾಜಿಕ ಜಾಲ ತಾಣಗಳಾದ ಯೂಟ್ಯೂಬ್, ಟ್ವಿಟ್ಟರ್, ಫೇಸ್‌ಬುಕ್ ಮುಂತಾದವುಗಳ ಜೊತೆಗೆ ಆಪ್ ಮತ್ತು ವೆಬ್‌ನಲ್ಲಿ ಬರುತ್ತದೆ. ರಾಜ್ಯಾದ್ಯಂತ ತಾಲೂಕ, ಹೋಬಳಿ ಮತ್ತು ಜಿಲ್ಲಾ ವರದಿಗಾರರಾಗಲು ಸಂಪರ್ಕಿಸಿರಿ. ಮಂಜುನಾಥ ಜಿ. ಗೊಂಡಬಾಳ ಪ್ರಧಾನ ಸಂಪಾದಕರು ಮತ್ತು ಮುಖ್ಯಸ್ಥರು ಮೊ : ೯೪೪೮೩೦೦೦೭೦, ೯೪೮೩೪೬೮೩೩೩. ನೇರ ಪ್ರಸಾರ ಕಾರ್ಯಕ್ರಮಗಳಿಗೆ ಹಾಗೂ ವಿಡಿಯೋ ಮತು ಫೋಟೋಗ್ರಫಿಗಾಗಿ ಸಹ ಸಂಪರ್ಕಿಸಿರಿ. ವರದಿಗಾರರು : ಪ್ರಭು ಜಹಗಿರದಾರ್ ಕುಷ್ಟಗಿ ಮೊ : ೯೬೬೩೬೯೭೮೪೮, ಮಹಾಂತೇಶ ನಾಗಡದಿನ್ನಿಮಠ ಸಿರವಾರ ಮೊ : ೯೯೦೧೦೧೫೧೫೬ ತಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿರಿ. ಚಾನಲ್ ಸಬ್ಸ್ಕ್ರೈಬ್ ಆಗಲು ಮರೆಯದಿರಿ. ನಿಮ್ಮ ಸಹಕಾರವೇ ನಮಗೆ ಶಕ್ತಿ. ಮಾನ್ಯರೆ, ನಮ್ಮ ಚಾನಲ್ ಹೊಸ ಹೆಜ್ಜೆಯನ್ನು ಇಟ್ಟಿದೆ, ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ನಿಮ್ಮ ನಿರೀಕ್ಷೆಯನ್ನು ತಲುಪಲು, ಆದರೆ ಖಂಡಿತ ನಿಮ್ಮ ಆಕಾಂಕ್ಷೆ ಮತ್ತು ನಿರೀಕ್ಷೆ ಹುಸಿಗೊಳಿಸುವದಿಲ್ಲ. ದಯಮಾಡಿ ಚಾನಲ್ ಸಬ್ಸ್ಕ್ರೈಬ್ ಆಗಿರಿ ಮತ್ತು ಸ್ನೇಹಿತ, ಬಂಧು ಮತ್ತು ಬಳಗಕ್ಕೂ ಆಗಲು ತಿಳಿಸಿರಿ. ರಾಜ್ಯದ ಯಾವುದೇ ಚಾನಲ್ ಮಾಡದಂಥಹ ವಿನೂತನ ಪ್ರಯೋಗ ಮತ್ತು ಉತ್ತಮ ಗುಣಮಟ್ಟದ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ನಿರೀಕ್ಷಿಸಿರಿ... ಆರಂಭದ ಕಲಿಕೆಯಲ್ಲಿ ಆಗುತ್ತಿರುವ ಸಣ್ಣಪುಟ್ಟ ದೋಷಗಳಿಗೆ ಕ್ಷಮೆ ಇರಲಿ. ವಿವಿಧ ವಿಶ್ವ ದಾಖಲೆಯ ಕಾರ್ಯಕ್ರಮವೊಂದನ್ನು ಚಾನಲ್ ಮಾಢಲು ಸಿದ್ಧತೆ ನಡೆಸಿದ್ದು, ಕನ್ನಡ, ಹಿಂದಿ ಮತ್ತು ಕರ್ನಾಟಕದ ಪ್ರಾದೇಶಿಕ ಭಾಷೆಯ ಹಾಡುಗಾರರು, ಕರೋಕೆ ಸಿಂಗರ್ಸ್, ಸುಗಮ ಸಂಗೀತ ಕಲಾವಿದರು, ಶಾಸ್ತ್ರೀಯ ಸಂಗೀತಗಾರರು, ಶಾಸ್ತ್ರೀಯ ನೃತ್ಯ ಮತ್ತು ಜನಪದ ನೃತ್ಯಪಟುಗಳು ಮತ್ತು ಭಜನಾ ಸಂಗೀ ಕಲಾವಿದರು ತಮ್ಮ ಹೆಸರು, ಊರು ಮತ್ತು ಪೂರ್ಣ ವಿಳಾಸದೊಂದಿಗೆ ಒಂದು ಭಾವಚಿತ್ರವನ್ನು ನಮ್ಮ ಮೊ : ೯೪೪೮೩೦೦೦೭೦ ವಾಟ್ಸಾಪ್ ಮಾಡಿರಿ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ, ಪ್ರಶಸ್ತಿಯೊಂದಿಗೆ ಸನ್ಮಾನ ಮಾಡಲಾಗುವದು, ವಿಶ್ವ ದಾಖಲೆಯಲ್ಲಿ ತಾವೂ ಇದ್ದಿರಿ ಎಂಬ ಹೆಮ್ಮೆ ಹಾಗೂ ಟಿವಿ ಹಾಗೂ ಬದಲಾವಣೆ ದಿನಪತ್ರಿಕೆಯ ಮೂಲಕ ಮತ್ತಷ್ಟು ಜನರಿಗೆ ತಲುಪುವ ಸದಾವಕಾಶ ನಿಮ್ಮದಾಗಲಿದೆ. This is purely social concern so promote us by viewing and subscribing the channel from karanataka in kannada language. manjunath g. gondbal editor in chief akshara tv kannada a digital version of registered daily paper badalavane kannada daily koppal. cell : 9448300070, 9483468333