Перейти к содержимому

"ಪದೇ ಪದೇ ದೌರ್ಜನ್ಯ ನಡೆಸುತ್ತಿದ್ದರೆ ನಾವು ಬದುಕೋದಾದರೂ ಹೇಗೆ" - ದಲಿತರ ಅಳಲು | Raichur | CasteDiscrimination

eedina

0:00 / 0:00

"ಪದೇ ಪದೇ ದೌರ್ಜನ್ಯ ನಡೆಸುತ್ತಿದ್ದರೆ ನಾವು ಬದುಕೋದಾದರೂ ಹೇಗೆ" - ದಲಿತರ ಅಳಲು | Raichur | CasteDiscrimination

10 583 просмотра · 20 часов назад
eedina
460 тыс. подписчиков
10 583 просмотра · 20 часов назад
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತಿಗೋಳ ಗ್ರಾಮ. ಅಲ್ಲಿ ಭಾನುವಾರ ಸಂಜೆ ಗ್ರಾಮದಲ್ಲಿ ವಿಜೃಂಭಣೆಯಿಂದ ಆಂಜನೇಯ ಸ್ವಾಮಿಯ ರಥೋತ್ಸವದಲ್ಲಿ ಭಾಗಿಯಾಗಲು ಹೋದ ದಲಿತರ ಮೇಲೆ ಸವರ್ಣೀಯರ ದೌರ್ಜನ್ಯ ನಡೆದ ಘಟನೆ ನಡೆದಿದೆ. ಇದರಿಂದ ಹಲವು ದಲಿತ ಸಮುದಾಯದವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ವಿಚಾರವಾಗಿ ಪೊಲೀಸರಿಗೆ ದೂರು ಕೊಟ್ಟಿದ್ದು, ಅವರು ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದು ಸಂತ್ರಸ್ತರು ತಿಳಿಸಿದ್ದಾರೆ. ಈ ಊರಿನಲ್ಲಿ ಈ ಘಟನೆ ಇದೇ ಮೊದಲ ? ಇಲ್ಲ ಇಂತಹ ಘಟನೆಗಳು ಈ ಹಿಂದೆಯೂ ಹಲವಾರು ಬಾರಿ ನಡೆದಿದೆ ಆ ಸಮಯದಲ್ಲಿ ಕೇವಲ ಶಾಂತಿ ಸಭೆ ಮಾಡಿ ಸುಮ್ಮನಾಗಿರುವುದೇ ಆಗಿದೆ. ಆದರೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. #Raichur #Sindhanur #TigolaVillage #DalitAtrocities #CasteDiscrimination #DalitRights #SocialJustice #AnjaneyaRathotsava #CasteViolence #JusticeForDalits #KarnatakaNews #RaichurNews #DalitNews #HumanRights #Eedina