Перейти к содержимому

ನಿಮ್ಮ ಜಮೀನನ್ನು ಮತ್ತೊಬ್ಬರು ಅಕ್ರಮವಾಗಿ ಬಳಸುತ್ತಿದ್ದಾರಾ?ಈ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಿ! l Lawyer Manoja

Lawyer Manoja

0:00 / 0:00

ನಿಮ್ಮ ಜಮೀನನ್ನು ಮತ್ತೊಬ್ಬರು ಅಕ್ರಮವಾಗಿ ಬಳಸುತ್ತಿದ್ದಾರಾ?ಈ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಿ! l Lawyer Manoja

6 049 просмотров · 3 недели назад
Lawyer Manoja
380 подписчиков
6 049 просмотров · 3 недели назад
ನಿಮ್ಮ ಜಮೀನನ್ನು ಮತ್ತೊಬ್ಬರು ಅಕ್ರಮವಾಗಿ ಬಳಸುತ್ತಿದ್ದಾರಾ? ನಿಮ್ಮ ಜಮೀನಿನಲ್ಲಿ ಬೇಲಿ ಹಾಕಿದ್ದಾರಾ? ಕೃಷಿ ಮಾಡುತ್ತಿದ್ದಾರಾ? ಕಟ್ಟಡ ನಿರ್ಮಿಸುತ್ತಿದ್ದಾರಾ? ಹಾಗಾದರೆ ನೀವು ಏನು ಮಾಡಬೇಕು? ಈ ವಿಡಿಯೋದಲ್ಲಿ ಜಮೀನು ಒತ್ತುವರಿ / ಅಕ್ರಮ ಪ್ರವೇಶ / Land Encroachment / Property Dispute ಕುರಿತು ಸರಳ ಕನ್ನಡದಲ್ಲಿ ವಿವರಿಸಲಾಗಿದೆ. ಈ ವಿಡಿಯೋದಲ್ಲಿ ತಿಳಿಯುವ ವಿಷಯಗಳು: 🔹 ನಿಮ್ಮ ಜಮೀನನ್ನು ಬೇರೆಯವರು ಬಳಸುತ್ತಿದ್ದರೆ ಮೊದಲಿಗೆ ಏನು ಮಾಡಬೇಕು? 🔹 ಜಮೀನಿನ ಯಾವ ದಾಖಲೆಗಳನ್ನು ಪರಿಶೀಲಿಸಬೇಕು? 🔹 Evidence ಹೇಗೆ ಸಂಗ್ರಹಿಸಬೇಕು? 🔹 ಯಾವ ಸಂದರ್ಭದಲ್ಲಿ Police Complaint ನೀಡಬಹುದು? 🔹 Criminal Trespass ಎಂದರೇನು? 🔹 BNS Section 329 ಎಂದರೇನು? 🔹 Civil Case ಯಾವಾಗ ಬೇಕಾಗಬಹುದು? 🔹 Injunction ಎಂದರೇನು? 🔹 Temporary Injunction ಎಂದರೇನು? 🔹 Specific Relief Act Sections 5 & 6 ಕುರಿತು ಮೂಲಭೂತ ಮಾಹಿತಿ 🔹 Section 38 ಮತ್ತು Perpetual Injunction ಎಂದರೇನು? 🔹 ಮತ್ತೊಬ್ಬರು ಈಗಾಗಲೇ possession ತೆಗೆದುಕೊಂಡಿದ್ದರೆ ಏನು ಮಾಡಬೇಕು? 🔹 “12 ವರ್ಷ ಇದ್ದರೆ ಜಮೀನು ಅವನದೇ” ಎಂಬ ಮಾತು ನಿಜವೇ? 🔹 ಸ್ವತಃ ಬಲವಂತವಾಗಿ ಜಮೀನು ವಶಕ್ಕೆ ತೆಗೆದುಕೊಳ್ಳಬಹುದೇ? ಕಾನೂನು ಮಾಹಿತಿ: ಈ ವಿಡಿಯೋ ಸಾಮಾನ್ಯ ಕಾನೂನು ಅರಿವಿಗಾಗಿ ಮಾತ್ರ. ನಿಮ್ಮ ನಿರ್ದಿಷ್ಟ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ title documents, possession, limitation ಮತ್ತು ಇತರ facts ಪರಿಶೀಲಿಸಿ ಅರ್ಹ ವಕೀಲರಿಂದ ಸಲಹೆ ಪಡೆಯಿರಿ. #LawyerManoj #LandDispute #LandEncroachment #PropertyDispute #KannadaLegalAwareness #KannadaLaw #LandLaw #Injunction #BNS #CivilCase #PropertyLaw #KarnatakaLaw