Перейти к содержимому

ಹಿರಿಯಡ್ಕ ಸಿರಿ ಜಾತ್ರೆಯಲ್ಲಿ ದೈವಕರ್ಷಣೆ | ವೀರಭದ್ರನ ಸನ್ನಿಧಿಯಲ್ಲಿ | ಸಿರಿ ಜಾತ್ರೆಯ ವೈಭವ-2025

M.G.C RAKESH.vaddarse.ಎಂಜಿಸಿ ರಾಕೇಶ್. ವಡ್ಡರ್ಸೆ

0:00 / 0:00

ಹಿರಿಯಡ್ಕ ಸಿರಿ ಜಾತ್ರೆಯಲ್ಲಿ ದೈವಕರ್ಷಣೆ | ವೀರಭದ್ರನ ಸನ್ನಿಧಿಯಲ್ಲಿ | ಸಿರಿ ಜಾತ್ರೆಯ ವೈಭವ-2025

37 122 просмотра · 1 год назад
M.G.C RAKESH.vaddarse.ಎಂಜಿಸಿ ರಾಕೇಶ್. ವಡ್ಡರ್ಸೆ
7,25 тыс. подписчиков
37 122 просмотра · 1 год назад
ಎಲ್ಲರಿಗೂ ನಮಸ್ಕಾರ..🙏🙏 ನಮ್ಮ ಇಂದಿನ ಈ ವಿಡಿಯೋದಲ್ಲಿ.. ಉಡುಪಿಯಲ್ಲಿ ಬಹಳ ಪ್ರಸಿದ್ಧವಾದ.. ಶ್ರೀ ಕ್ಷೇತ್ರ ಹಿರಿಯಡ್ಕ ವೀರಭದ್ರ ಸನ್ನಿಧಿ.. ಹಿರಿಯಡ್ಕದಲ್ಲಿ ಪ್ರತಿವರ್ಷ ಮೇ 12 2025 ರಂದು ನಡೆಯುವ.. ಶ್ರೀ ಕ್ಷೇತ್ರದ ಸಿರಿ ಜಾತ್ರೆ.. ಈ ಸಿರಿ ಜಾತ್ರೆಯಲ್ಲಿ.. ಈಗಾಗಲೇ ದೇವರು ಆಕರ್ಷಣೆ ಆಗಿರುವಂತಹ ವ್ಯಕ್ತಿಗಳ ಮೈಮೇಲೆ.. ಈ ಸ್ಥಳದಲ್ಲಿ ಬಂದು. ತೀರ್ಥ ಸ್ಥಾನವನ್ನು ಮಾಡಿ.. ಅಲ್ಲಿಂದಲೇ ಅವರ ಮೈಮೇಲೆ ದೈವಕರ್ಷಣೆಯಾಗುವಂತದ್ದು.. ಸಾನಿಧ್ಯದಲ್ಲಿ ದೇವರ ದರ್ಶನ ಮಾಡಿ.. ದೈವಕರ್ಷಣೆ ಆದಂತವರು.. ಬಂದವರಿಗೆ ನುಡಿ ಸೇವೆಯನ್ನು ಅರ್ಪಿಸುತ್ತಾರೆ. ಬಹಳ ಪ್ರಸಿದ್ಧವಾದ ಹಿರಿಯಡ್ಕದ.. ಈ ಸಿರಿ ಜಾತ್ರೆ ವೈಭವವನ್ನು ನೋಡಲು.. ಎರಡು ಕಣ್ಣುಗಳು ಸಾಲದು. ಸಾವಿರಾರು ಭಕ್ತರು. ಉಡುಪಿ ಚಿಕ್ಕಮಂಗಳೂರು ಶಿವಮೊಗ್ಗ ಮಲೆನಾಡು.. ಹಾಗೂ ಉತ್ತರ ಕನ್ನಡ ಬೇರೆ ಬೇರೆ ಕಡೆಯಿಂದ ಆಗಮಿಸುತ್ತಾರೆ. ಈ ವಿಡಿಯೋವನ್ನು ಎಲ್ಲರೂ ಕೊನೆವರೆಗೂ ನೋಡಿ ಸಹಕರಿಸಿ Hello everyone..🙏🙏 In our today's video.. The very famous.. Sri Kshetra Hiriyadka Veerabhadra Sannidhi in Udupi.. The Siri Jatre of Sri Kshetra, which is held every year on May 12, 2025 in Hiriyadka.. In this Siri Jatre.. people who are already attracted to God.. come to this place. Make a pilgrimage.. From there, they become attracted to God.. Have darshan of God in his presence.. Those who are attracted to God.. offer verbal service to those who come. To see the splendor of this very famous Siri Jatre of Hiriyadka.. Two eyes are not enough. Thousands of devotees. Udupi, Chikkamangaluru, Shivamogga, Malenadu.. and Uttara Kannada come from different parts. Everyone watch this video till the end and cooperate. you queries. hiriyadka siri jathre 2025 veerabhdra temple hiriyadka udupi famous sirijathre hiriyadka karavali temple events famous tulunada siri jathre #mgcrakesh#travel#udupi#hiriyadka#siriJathre#video thank you watching for the video... 🙏🙏🙏