ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ|| jesus full song kannada lyric song @rakeshraom-rocky
Jesus Update
0:00 / 0:00
ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ|| jesus full song kannada lyric song @rakeshraom-rocky
7 961 просмотр · 3 года назад
Jesus Update
7,09 тыс. подписчиков
7 961 просмотр · 3 года назад
ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ|| jesus full song kannada lyric song @Rakesh Rao M
Lyric
ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ
ಎಳಸು ಮನಸು ದೂರ ಗುರಿಯು
ನಿನ್ನ ಕೈ ಹಿಡಿವೆ ನಡೆಸೆನ್ನನು
Femel
ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ
ಎಳಸು ಮನಸು ದೂರ ಗುರಿಯು
ನಿನ್ನ ಕೈ ಹಿಡಿವೆ ನಡೆಸೆನ್ನನು
ಪ್ರಭುವೆ ನಿನ್ನ ನುಡಿಗೆ
ನೂರಾರು ಜನರೊಳಗೆ ನಾ ಕಂಡೆನೆ
ನಿನ್ನ ಅಂಗೈಯ ಕರದಲ್ಲಿ ನಾನಿದ್ದೆನೆ
ಅಳುಕಲ್ಲಿ ನಾನಿರುವೆ ಬಾ
ನಿನ್ನ ಭರವಸೆ ನನಗೀಯ ಬಾ
Femel�
ನೂರಾರು ಜನರೊಳಗೆ ನಾ ಕಂಡೆನೆ
ನಿನ್ನ ಅಂಗೈಯ ಕರದಲ್ಲಿ ನಾನಿದ್ದೆನೆ
ಅಳುಕಲ್ಲಿ ನಾನಿರುವೆ ಬಾ
ನಿನ್ನ ಭರವಸೆ ನನಗೀಯ ಬಾ
ನೀನು ನುಡಿಯಾಗಿ ಬಾ ಒಲವಾಗಿ ಬಾ
ನಡೆನುಡಿಗೆ ಒಡನಾಡಿ ಬಾ
ನೀನು ನುಡಿಯಾಗಿ ಬಾ ಒಲವಾಗಿ ಬಾ
ನಡೆನುಡಿಗೆ ಒಡನಾಡಿ ಬಾ
ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ
ಎಳಸು ಮನಸು ದೂರ ಗುರಿಯು
ನಿನ್ನ ಕೈ ಹಿಡಿವೆ ನಡೆಸೆನ್ನನು
ನೀನಿತ್ತ ನುಡಿಯನ್ನು ನಾ ಸಾರಲು
ಹರಕೆಯ ಬದುಕನ್ನು ನಾ ಬಾಳಲು
ದೀಕ್ಷೆಯ ತೊಡಿಸಿದೆ ನೀ
ಶರಣನು ನಾನಾಗಲು
Femel�
ನೀನಿತ್ತ ನುಡಿಯನ್ನು ನಾ ಸಾರಲು
ಹರಕೆಯ ಬದುಕನ್ನು ನಾ ಬಾಳಲು
ದೀಕ್ಷೆಯ ತೊಡಿಸಿದೆ ನೀ
ಶರಣನು ನಾನಾಗಲು
ನನ್ನ ಗುರುವಾಗ ಬಾ ಗುರಿ ತೋರ ಬಾ
ತನುಮನಕೆ ಬಲ ತುಂಬು ಬಾ
ನನ್ನ ಗುರುವಾಗು ಬಾ ಗುರಿ ತೋರ ಬಾ
ತನುಮನಕೆ ಬಲ ತುಂಬು ಬಾ
Femel�
ನನ್ನ ಗುರುವಾಗ ಬಾ ಗುರಿ ತೋರ ಬಾ
ತನುಮನಕೆ ಬಲ ತುಂಬು ಬಾ
ನನ್ನ ಗುರುವಾಗು ಬಾ ಗುರಿ ತೋರ ಬಾ
ತನುಮನಕೆ ಬಲ ತುಂಬು ಬಾ
ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ
ಎಳಸು ಮನಸು ದೂರ ಗುರಿಯು
ನಿನ್ನ ಕೈ ಹಿಡಿವೆ ನಡೆಸೆನ್ನನು
Femel�
ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ
ಎಳಸು ಮನಸು ದೂರ ಗುರಿಯು
ನಿನ್ನ ಕೈ ಹಿಡಿವೆ ನಡೆಸೆನ್ನನು
ಪ್ರಭುವೆ ನಿನ್ನ ನುಡಿಗೆ
ಆಕಾಶ ನಿನ್ನ ಸಿಂಹಾಸನವು ಈ ಭೂಮಿ ನಿನ್ನ ಪಾದಪೀಠವು
• Видео
ಹೇಗೆ ಮರೆಯಲಿ ಯೇಸು ನಿನ್ನ ಪ್ರೀತಿಯನ್ನು
• ಹೇಗೆ ಮರಿಯಲಿ ಯೇಸು ನಿನ್ನ ಪ್ರೀತಿಯನ್ನು Kannada...
ನಮೋ ಮರಿಯಾ ವರದಾನವೇ
• Видео
ನಿನ್ನ ಹಾಗೆ ಪ್ರೀತಿಸೋರಿಲ್ಲ
• Видео
ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ
• ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ|| Jesus...
ninna usire nanna usiru - old kannada christian
• ninna usire nanna usiru - old kannada chri...
ಈ ನುಡಿಗಳು ಈ ಮನಗಳು||
• ಈ ನುಡಿಗಳು ಈ ಮನಗಳು || Kannada christian dev...
#Gospel Kannada TV
#Wilston Gonsalves Music
#Productions -Official
#SANTECH MUSIC
#SANTECH# MUSIC
#RJP Productions
#Jaison Creations
#Key of Heaven
#De Sales Music Academy
#Rakesh Rao M
#Jesus Gift
#ATHMA SPARSHA
#Jesus Is The Way Truth & Life