Ammonium Sulphate Fertilizer for High Yield | Full Details| ಅಮೋನಿಯಂ ಸಲ್ಫೇಟ್ ರಸಗೊಬ್ಬರ–ಸಂಪೂರ್ಣ ಮಾಹಿತಿ
Tech in Agriculture
0:00 / 0:00
Ammonium Sulphate Fertilizer for High Yield | Full Details| ಅಮೋನಿಯಂ ಸಲ್ಫೇಟ್ ರಸಗೊಬ್ಬರ–ಸಂಪೂರ್ಣ ಮಾಹಿತಿ
64 497 просмотров · 9 месяцев назад
Tech in Agriculture
24,3 тыс. подписчиков
64 497 просмотров · 9 месяцев назад
Follow the Tech in Agriculture channel on WhatsApp: https://whatsapp.com/channel/0029VbD3...
https://t.me/techinagriculture
ನಿರಂತರ ಅಪ್ಡೇಟ್ ಮತ್ತು ವಿವಿಧ ಕೃಷಿ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ.
"ಟೆಕ್ ಇನ್ ಅಗ್ರಿಕಲ್ಚರ್" ಒಂದು ವಿಶಿಷ್ಟ ಕೃಷಿ ಚಾನೆಲ್ ಆಗಿದ್ದು, ಬಲವಾದ ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದೆ. ಈ ಚಾನೆಲ್ ವೈಜ್ಞಾನಿಕ ಸಾಕ್ಷ್ಯ ಮತ್ತು ಸಂಶೋಧನೆ ಆಧರಿತವಾದ ವೀಡಿಯೊಗಳನ್ನು ಪ್ರಕಟಿಸುತ್ತದೆ. ರೈತರಿಗಾಗಿ ಶಿಕ್ಷಣ ನೀಡುವ ಚಾನೆಲ್ ಆದ್ದರಿಂದ, ನಮ್ಮ ಪ್ರಯಾಣ ಮುಂದುವರಿಸಲು ನಿಮ್ಮ ಬೆಂಬಲ ಅತ್ಯಂತ ಮುಖ್ಯ. Membership, Like, Share & Subscribe ಮೂಲಕ ಚಾನೆಲ್‌ಗೆ ಬೆಂಬಲ ನೀಡಿ.
ಅಮೋನಿಯಂ ಸಲ್ಫೇಟು (Ammonium Sulphate) ರಸಗೊಬ್ಬರದ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ನೀಡಲಾಗಿದೆ.
ಇದರ ಪೋಷಕಾಂಶಗಳು (N + S), ಬೆಳೆಗಳಿಗೆ ಲಾಭಗಳು, ಸರಿ ಪ್ರಮಾಣ, ಬಳಕೆ ವಿಧಾನ, ಮಣ್ಣಿಗೆ ಇರುವ ಪ್ರಯೋಜನಗಳು, ಮತ್ತು ಎಚ್ಚರಿಕೆಗಳು ಕುರಿತು ವಿವರಿಸಲಾಗಿದೆ.
ಈ ರಸಗೊಬ್ಬರವು ನೈಟ್ರೋಜನ್ ಹಾಗೂ ಗಂಧಕದ ಉತ್ತಮ ಮೂಲವಾಗಿದ್ದು, ಎಲೆ ಬೆಳವಣಿಗೆ ಮತ್ತು ಪ್ರೋಟೀನ್ ಸಂಶ್ಲೇಷಣೆಗೆ ಬಹಳ ಮುಖ್ಯ.
👉 ಕೃಷಿ ವಿಷಯಗಳ ಇನ್ನಷ್ಟು ವೈಜ್ಞಾನಿಕ ಮಾಹಿತಿ ಪಡೆಯಲು ಚಾನೆಲ್ Subscribe ಮಾಡಿ.
Ammonium Sulphate Kannada
Ammonium Sulphate fertilizer
AS fertilizer 21 0 0
Ammonium Sulphate uses in agriculture
Ammonium Sulphate benefits
Ammonium Sulphate dose for crops
Ammonium Sulphate application
N and S fertilizer
Nitrogen fertilizer Kannada
Sulphur fertilizer Kannada
ಅಮೋನಿಯಂ ಸಲ್ಫೇಟು ರಸಗೊಬ್ಬರ
AS ರಸಗೊಬ್ಬರ
ಕೃಷಿ ರಸಗೊಬ್ಬರ ಮಾಹಿತಿ
Fertilizer explanation Kannada
Kannada agriculture channel
Tech in agriculture Kannada