Перейти к содержимому

"ಒಂದೇ ಮನೆಯ ಸೊಸೆಯಂದಿರು..!"💯"ತವರಿನ ಸಂಸ್ಕಾರ ಬೇರೆಬೇರೆ..!" #Kannada Stories

sihimatu kannada,

0:00 / 0:00

"ಒಂದೇ ಮನೆಯ ಸೊಸೆಯಂದಿರು..!"💯"ತವರಿನ ಸಂಸ್ಕಾರ ಬೇರೆಬೇರೆ..!" #Kannada Stories

10 433 просмотра · 1 месяц назад
sihimatu kannada,
27,8 тыс. подписчиков
10 433 просмотра · 1 месяц назад
"ಒಂದೇ ಮನೆಯ ಸೊಸೆಯಂದಿರು..!"💯"ತವರಿನ ಸಂಸ್ಕಾರ ಬೇರೆಬೇರೆ..!" #Kannada Stories #lessoneblestory #Moral Stories #Motivation 👉ಒಂದೇ ಮನೆಯ ಇಬ್ಬರು ಸೊಸೆಯಂದಿರು, ನಾಗವೇಣಿ ಮತ್ತು ಅಂಬಿಕಾ.... 👉ಹಿರಿಯ ಸೊಸೆ ನಾಗವೇಣಿ ಅತ್ತೆ -ಮಾವರಿಗೆ ಬೆಲೆ ಕೊಡದೆ ಮನೆಯ ಕೆಲಸ ಮಾಡದೇ ಪದೇಪದೇ ತವರಿಗೆ ಹೋಗುತ್ತಿದ್ದಳು... 👉ಪಾಪ, ಕಿರಿಯ ಸೊಸೆ ಅಂಬಿಕಾ ಒಬ್ಬಳೇ ಮನೆ ಸಂಬಾಳಿಸುತ್ತ ಸಾಕಾಗುತ್ತಿತ್ತು.... 👉ಅವಳೂ ಕೂಡಾ ಒಮ್ಮೆ ಅಡ್ಡದಾರಿ ತುಳಿದು ಗಂಡನ ಮನೆಯವರ ಜೊತೆ ಜಗಳ ಮಾಡಿ ತವರಿಗೆ ಹೋದಳು... 👉ಆದರೆ ತವರಿನಲ್ಲಿ ಅವಳ ತಂದೆ ತಾಯಿಯ ಸಂಸ್ಕಾರ ಅದಾಗಿರಲಿಲ್ಲ, ಅವರು ಹಾಗೆ ಬಂದ ಮಗಳಿಗೆ ಬುದ್ದಿ ಹೇಳಿ ಮತ್ತೇ ಗಂಡನ ಮನೆಗೆ ಕರೆತಂದು ಬಿಟ್ಟರು... 👉ಆದರೆ ದೊಡ್ಡ ಸೊಸೆ ನಾಗವೇಣಿಯ ತವರಿನವರು ಅವಳಿಗೆ ಬೆಂಬಲ ಕೊಟ್ಟು ಮನೆಯಲ್ಲಿ ಇಟ್ಟುಕೊಂಡು ಅವಳ ಗಂಡನ ಮನೆಯವರ ಮೇಲೆ ವರದಕ್ಷಿಣೆ ಪ್ರಕರಣ ದಾಖಲಿಸಿದರು... 👉ಕೊನೆಗೆ ಅದರಲ್ಲಿ ತಾವೇ ಸೋತು ಮೆತ್ತಗಾದರು... 👉ಅಂಬಿಕಾಳ ತವರಿನವರ ಸಂಸ್ಕಾರ ಒಳ್ಳೆಯದಾಗಿತ್ತು,, ಅವಳ ಬಾಳು ಬೆಳಗಿತು... ಆದರೆ ನಾಗವೇಣಿಯ ತವರಿನ ಸಂಸ್ಕಾರ ಬೇರೆ ಆಗಿದ್ದರಿಂದ ಅವರು ತಮ್ಮ ಮಗಳ ಜೀವನವನ್ನು ಹಾಳು ಮಾಡಿದರು.... 👉ಸ್ನೇಹಿತರೆ, ನಿಮಗೆ ಈ ಕಥೆ ಇಷ್ಟವಾದರೆ ಒಂದು LIKE ಕೊಟ್ಟು ನಿಮ್ಮವರಿಗೆ SHERE ಮಾಡಿ, ಹಾಗು ಇದೇ ತರ ಕಥೆಗಳನ್ನು ನೋಡಲು ನಮ್ಮ CHANNEL ನ್ನು SUBSCRIBE ಮಾಡಿ..... moral stories | kathegalu | Kannada stories stories in kannada | Kannada kathegalu story telling | moral stories kannada | viral story Kannada new movies | Kannada story bhavanathmaka kathegalu kannada bhavanatmaka kathegalu kannada koo koo tv Kannada | KannadaStory | trending Kannada health tips | Kannada moral story Kannada health tips Kannada kathegalu | story songs | zee Kannada | Motivational | Stories Kannada moral stories | story in kannada Kannada neethi kathegalu | moral story Kannada old songs | Kannada short stories interesting stories in kannada | Kannada serial old age home | small story in kannada motivational stories in kannada | motivation small story in kannada | story kathegalu ajji kathegalu kannada kathegalu colours Kannada serials | motivational speech Kannada health stories | Kannada film songs Success | inspection | inspirational story ಕನ್ನಡ | ಕನ್ನಡ ಕಥೆಗಳು | ಕಥೆಗಳು ಕನ್ನಡ | ನೀತಿ ಕಥೆಗಳು ಭಾವನಾತ್ಮಕ ಕಥೆಗಳು | ಧಾರಾವಾಹಿ | ಕಥೆ #ಕನ್ನಡ ಕಥೆಗಳು #ಕನ್ನಡ #ನೀತಿ ಕಥೆಗಳು #ಕಥೆಗಳು #ಕಥೆಗಳು ಕನ್ನಡ #ಭಾವನಾತ್ಮಕ ಕಥೆಗಳು #ಕಥೆ #bhavanathmaka kathegalu kannada #Kannada stories #kannada story #Kannada #bhavanathmaka kathegalu kannada #story #bhavanatmaka kathegalu kannada #Stories #Kannada kathegalu #Stories in kannada #Kannada health tips #Kannada Fairy Tales #koo koo tv Kannada #bedtime Stories #Kannada new movies #Kannada song #Kannada serials #Motivational video #viral #moral stories in kannada #moral story #Kannada moral stories #kathegalu #Kannada story Kannada story