Перейти к содержимому

ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಸ್ಥಾನಕ್ಕೆ ಈ ಹೆಸರು ಬರಲು ಕಾರಣವೇನು? | 12th Century Temple History

AM Kannada vlogs

0:00 / 0:00

ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಸ್ಥಾನಕ್ಕೆ ಈ ಹೆಸರು ಬರಲು ಕಾರಣವೇನು? | 12th Century Temple History

857 просмотров · 4 дня назад
AM Kannada vlogs
3,71 тыс. подписчиков
857 просмотров · 4 дня назад
ನಮಸ್ಕಾರ ಗೆಳೆಯರೇ, ಇಂದಿನ ವಿಡಿಯೋದಲ್ಲಿ ನಾವು ಬೆಂಗಳೂರಿನ ಬನ್ನೇರುಘಟ್ಟದ ಹತ್ತಿರವಿರುವ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ 12ನೇ ಶತಮಾನದ ಶ್ರೀ ಚಂಪಕಧಾಮ ಸ್ವಾಮಿ ದೇವಸ್ಥಾನದ ಸಂಪೂರ್ಣ ಇತಿಹಾಸ ಮತ್ತು ಹಿನ್ನೆಲೆಯನ್ನು ತಿಳಿಯಲಿದ್ದೇವೆ.ಈ ಕ್ಷೇತ್ರಕ್ಕೆ "ಚಂಪಕಧಾಮ ಸ್ವಾಮಿ" ಎಂಬ ಹೆಸರು ಬರಲು ಇರುವ ರಹಸ್ಯವೇನು? ಬೆಟ್ಟದ ಮೇಲಿರುವ ಪವಿತ್ರ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ mahiಮೆ ಎಂತದ್ದು ಎಂಬುದನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತೋರಿಸಲಾಗಿದೆ. ಅಷ್ಟೇ ಅಲ್ಲದೆ, ಇಲ್ಲಿ ಮದುವೆಯಾದ ಹೊಸ ಜೋಡಿಗಳು (ನವದಂಪತಿಗಳು) ದೇವಸ್ಥಾನದ ಬೆಟ್ಟವನ್ನು ಹತ್ತಿ ಸ್ವಾಮಿಯ ಆಶೀರ್ವಾದ ಪಡೆಯುವ ಒಂದು ಸುಂದರ ದೃಶ್ಯ ಹಾಗೂ ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಕವರ್ ಮಾಡಲಾಗಿದೆ. ವಿಡಿಯೋವನ್ನು ಪೂರ್ತಿಯಾಗಿ ನೋಡಿ ಆನಂದಿಸಿ, ಲೈಕ್ ಮಾಡಿ ಮತ್ತು ಶೇರ್ ಮಾಡಿ! 🙏✨📌 ವಿಡಿಯೋದಲ್ಲಿರುವ ಪ್ರಮುಖ ವಿಷಯಗಳು:ಶ್ರೀ ಚಂಪಕಧಾಮ ಸ್ವಾಮಿ ದೇವಸ್ಥಾನದ ಇತಿಹಾಸ (12ನೇ ಶತಮಾನ)ಈ ಕ್ಷೇತ್ರಕ್ಕೆ ಚಂಪಕಧಾಮ ಎಂದು ಹೆಸರು ಬರಲು ಕಾರಣವೇನು?ಬೆಟ್ಟದ ಮೇಲಿರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಮಹಿಮೆಮದುವೆಯಾದ ದಿನವೇ ಹೊಸ ಜೋಡಿಗಳು ಬೆಟ್ಟ ಹತ್ತುವ ದೃಶ್ಯ #champakadhamatemple #bannerghatta #laxminarasimhaswamy #bengalurutemples #karnatakatourism #historictemples #kannadavlogs #travelkarnataka #bengaluruhistory #marriagecouples #onedaytripfrombangalore