Перейти к содержимому

ಮಂಚಿಕೋಡಿಯಲ್ಲೊಬ್ಬ ಸಾವಯವ ಕೃಷಿ ಸಾಧಕ! Udupi Agriculture | Manipal Rural Farming | Vitthal Nayak

Prajavani | ಪ್ರಜಾವಾಣಿ

0:00 / 0:00

ಮಂಚಿಕೋಡಿಯಲ್ಲೊಬ್ಬ ಸಾವಯವ ಕೃಷಿ ಸಾಧಕ! Udupi Agriculture | Manipal Rural Farming | Vitthal Nayak

6 133 просмотра · 5 мес. назад
Prajavani | ಪ್ರಜಾವಾಣಿ
455 тыс. подписчиков
6 133 просмотра · 5 мес. назад
ಉಡುಪಿ ಜಿಲ್ಲೆಯ ಮಣಿಪಾಲ ಕೈಗಾರಿಕಾ ವಲಯದಿಂದ ಅನತಿ ದೂರ ಸಾಗಿದರೆ ಸಾವಯವ ಪದ್ಧತಿಯಲ್ಲಿ ಬೆಳೆದ ರಾಸಾಯನಿಕ ಮುಕ್ತವಾದ ತರಕಾರಿಗಳಿಂದ ತುಂಬಿರುವ ಕೃಷಿ ಜಗತ್ತೊಂದು ತೆರೆದುಕೊಳ್ಳುತ್ತದೆ. ಮಂಚಿಕೋಡಿಯ ವಿಠಲ್ ನಾಯಕ್ ಎಂಬುವವರೇ ತಮ್ಮ 67ರ ಹರೆಯದಲ್ಲೂ ಬಗೆ ಬಗೆಯ ತರಕಾರಿಗಳನ್ನು ಪರಿಸರಕ್ಕೆ ಪೂರಕವಾಗಿ ಬೆಳೆಯುವ ಮೂಲಕ ಗಮನ ಸೆಳೆಯುತ್ತಾರೆ. #OrganicFarming #ChemicalFree #Udupi #Manipal #SustainableLiving #EcoFriendly #NaturalFarming #KarnatakaFarmers #HealthyFood #GreenLife #ZeroPesticide #DesiFarming #AgriSuccess #LocalFarmer #OrganicVegetables #FarmLife #IndianAgriculture #NatureBased #CleanEating #RuralInspiration ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947