ಹಳಸಿದ ಸಂಬಂಧಕ್ಕೆ ಇಂದೇ ಗುಡ್ ಬೈ ಹೇಳಿ! 😡 ಚಾಣಕ್ಯನ ಚಾಟಿ ಏಟಿನ ಮಾತುಗಳು | Kannada Motivation 🦁
Motivational Mantra ಕನ್ನಡ
0:00 / 0:00
ಹಳಸಿದ ಸಂಬಂಧಕ್ಕೆ ಇಂದೇ ಗುಡ್ ಬೈ ಹೇಳಿ! 😡 ಚಾಣಕ್ಯನ ಚಾಟಿ ಏಟಿನ ಮಾತುಗಳು | Kannada Motivation 🦁
4 856 просмотров · 2 месяца назад
Motivational Mantra ಕನ್ನಡ
57,3 тыс. подписчиков
4 856 просмотров · 2 месяца назад
ಹಳಸಿದ ಸಂಬಂಧಕ್ಕೆ ಇಂದೇ ಗುಡ್ ಬೈ ಹೇಳಿ! 😡 ಚಾಣಕ್ಯನ ಚಾಟಿ ಏಟಿನ ಮಾತುಗಳು | Kannada Motivation 🦁
ನಿಮ್ಮ ಇಜ್ಜತ್ ದಿನಾ ಹರಾಜಾಗ್ತಿದ್ರೂ ಲವ್ವು ಗಿವ್ವು ಅಂತ ಅದೇ ನರಕದಲ್ಲಿ ಬಿದ್ದಿರೋಕೆ ನಿಮಗೇನು ನಾಚಿಕೆ ಇಲ್ವಾ? ಬದುಕಿನಲ್ಲಿ ಹಳಸಿದ ಸಂಬಂಧದಿಂದ ನೊಂದು, ನೆಮ್ಮದಿ ಕಳೆದುಕೊಂಡು, ಒಳಗೆಂದೋ ಸಾಯುತ್ತಿರೋ ಪ್ರತಿಯೊಬ್ಬರಿಗೂ ದಾರಿ ತೋರಿಸೋಕೆ ಇವತ್ತಿನ ವಿಡಿಯೋದಲ್ಲಿ ಆಚಾರ್ಯ ಚಾಣಕ್ಯರ ಕಟು ಸತ್ಯದ ಮಾತುಗಳನ್ನು ಹೊತ್ತು ತಂದಿದ್ದೇವೆ.
ನಿಮ್ಮ ಜೀವ ಹಿಂಡುತ್ತಿರೋ ಆ ವಿಷಕಾರಿ ಬಂಧನದಿಂದ ಮುಕ್ತಿ ಪಡೆದು, ನಿಮ್ಮೊಳಗಿನ ಸ್ವಾಭಿಮಾನದ ಸಿಂಹವನ್ನು ಬಡಿತಡೇಳಿಸುವ ಚಾಣಕ್ಯನ ಈ ಕ್ರಾಂತಿಕಾರಿ ನೀತಿಗಳನ್ನು ನಿಮ್ಮ ಜೀವನದಲ್ಲಿ ಇಂದೇ ಅಳವಡಿಸಿಕೊಳ್ಳಿ.
#KannadaMotivation #ChanakyaNitiKannada #MotivationalMantraKannada #KannadaMotivationalVideo #RelationshipAdviceKannada #SelfRespect #ChanakyaQuotes #KannadaInspiringWords
Disclaimer:
This video is created for educational and motivational purposes only. The views expressed are based on ancient wisdom and Chanakya Niti, intended to help individuals improve their personal lives and self-discipline. The audio/music used in this video is not my own property. All rights belong to the respective owners. It has been used for creative and inspirational purposes under the "Fair Use" guidelines. We do not intend to infringe any copyrights.