Перейти к содержимому

ಶ್ರೀಗಂಧ ಬೆಳೆದ ಕೃಷಿಕನ ಯಶೋಗಾಥೆ- Successful Sandalwood Farmer

Deeksha Creations

0:00 / 0:00

ಶ್ರೀಗಂಧ ಬೆಳೆದ ಕೃಷಿಕನ ಯಶೋಗಾಥೆ- Successful Sandalwood Farmer

38 519 просмотров · 1 год назад
Deeksha Creations
17,1 тыс. подписчиков
38 519 просмотров · 1 год назад
ಕರುನಾಡು ಚಿನ್ನದ ನಾಡು ಗಂಧದ ಬೀಡು. ಆದರೆ ಒಂದು ಕಾಲದಲ್ಲಿ ಕಾಡಿನಲ್ಲಿ ಯತೇಚ್ಛವಾಗಿ ಕಾಣಸಿಗುತ್ತಿದ್ದ ಗಂದದ ಮರಗಳು ಕಳ್ಳರ ಕಾಟಕ್ಕೆ ಮಾಯವಾಗಿದೆ. ಆದರೆ ಇತ್ತೀಚಿಗೆ ರೈತರು ಶ್ರೀಗಂಧ ಬೆಳಸಲು ಹೊರಟಿದ್ದಾರೆ. ಆದರೆ ಇದು ಸುಲಭವಲ್ಲ. 10 -15 ವರ್ಷ ಕಳ್ಳರಿಂದ ಗಂಧದ ಮರ ಉಳಿಸಿ ಕೊಳ್ಳುವುದು ಅಸಾಧ್ಯ. ಇಂತದ್ರಲ್ಲಿ ಶಿವಮೊಗ್ಗ ದ ರೈತರರಾದ ಲೋಕೇಶ್ವರ್ 21 ಎಕೆರೆಯಲ್ಲಿ ಶ್ರೀಗಂಧ ಬೆಳದು ಯಶಸ್ಸು ಕಂಡಿದ್ದಾರೆ. ಇದು ಗಂಧ ಬೆಳೆಯಲು ಹೊರಟ ಇತರ ರೈತರಿಗೆ ಮಾದರಿ. ಇವರ ಯಶೋಗಾಥೆಯನ್ನು ಅವರ ಮಾತಲ್ಲೇ ಕೇಳೋಣ ..