PM Modi Speaks to Captain Smit Machchhar|ಮಗಳು ತನ್ನ ಸ್ಥಿತಿ ನೋಡಿ ಭಯಪಟ್ಟಳು:PMಮೋದಿ ಮುಂದೆ ಭಾವುಕರಾದ ಸ್ಮಿತ್
Asianet Suvarna News
0:00 / 0:00
PM Modi Speaks to Captain Smit Machchhar|ಮಗಳು ತನ್ನ ಸ್ಥಿತಿ ನೋಡಿ ಭಯಪಟ್ಟಳು:PMಮೋದಿ ಮುಂದೆ ಭಾವುಕರಾದ ಸ್ಮಿತ್
32 760 просмотров · 15 часов назад
Asianet Suvarna News
5,66 млн подписчиков
32 760 просмотров · 15 часов назад
ಫ್ಲೈದುಬೈ ವಿಮಾನದಲ್ಲಿನ ಗಂಭೀರ ಘಟನೆಯ ಬಳಿಕ ಗಾಯಗೊಂಡಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ.
ಕ್ಯಾಪ್ಟನ್ ಸ್ಮಿತ್ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಸಂಕಷ್ಟದ ಸಂದರ್ಭದಲ್ಲಿ ಅವರು ತೋರಿದ ಧೈರ್ಯ, ಸ್ಥೈರ್ಯ ಮತ್ತು ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಕಷ್ಟದ ಕ್ಷಣದಲ್ಲೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಸ್ಮಿತ್ ಅವರ ಕಾರ್ಯವನ್ನು ಪ್ರಧಾನಿ ಮೆಚ್ಚಿದ್ದಾರೆ.
ಮಾತುಕತೆ ವೇಳೆ ಸ್ಮಿತ್ ಭಾವುಕರಾಗಿ, ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುತ್ತಿರುವುದು ತಮ್ಮ ಪಾಲಿಗೆ ವಿಶೇಷ ಕ್ಷಣ ಎಂದು ಹೇಳಿದ್ದಾರೆ. ಕುಟುಂಬದ ಬಗ್ಗೆ, ತಮ್ಮ ಮಕ್ಕಳ ಬಗ್ಗೆ ಹಾಗೂ ಘಟನೆಯ ನಂತರದ ಪರಿಸ್ಥಿತಿಯ ಬಗ್ಗೆಯೂ ಸ್ಮಿತ್ ಮಾತನಾಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#pmmodi #flydubai #smitmachchhar #dubaiflight #live #SuvarnaNews #kannadanews #karnatakapolitics #karnatakanews #AsianetSuvarnaNews #news #karnataka
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews