ರಾಮನಾಥಪುರ | ಹಾಸನ | ಪ್ರಸನ್ನ ಸುಬ್ರಹ್ಮಣ್ಯ ದೇವಸ್ಥಾನ | Ramanathapura | Hassan | Prasanna Subramanya
Parichaya ಪರಿಚಯ
0:00 / 0:00
ರಾಮನಾಥಪುರ | ಹಾಸನ | ಪ್ರಸನ್ನ ಸುಬ್ರಹ್ಮಣ್ಯ ದೇವಸ್ಥಾನ | Ramanathapura | Hassan | Prasanna Subramanya
147 474 просмотра · 4 г. назад
Parichaya ಪರಿಚಯ
599 тыс. подписчиков
147 474 просмотра · 4 г. назад
#hassan, #dakshinakashi ,#parichaya
ರಾಮನಾಥಪುರ ಇದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ಇದೆ. ಪುರಾಣ ಐಹಿತ್ಯವಿರುವ ಈ ಕ್ಷೇತ್ರ ಬಹು ಪ್ರಸಿದ್ದವಾದದು.ಇದನ್ನು ದಕ್ಶಿಣಕಾಶಿ ಎ೦ದೂ ಕರೆಯುತ್ತಾರೆ. ಇಲ್ಲಿ ಕಾವೇರಿ ನದಿ, ವಹ್ನಿ ಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಕುಮಾರಧಾರಾ ತೀರ್ಥ, ಶ್ರೀ ರಾಮೇಶ್ವರ ದೇವಸ್ಠಾನ, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಟಾನ, ಶ್ರೀ ಪಟ್ಟಾಭಿರಾಮ ದೇವಸ್ಟಾನ,ಶ್ರೀ ಲಕ್ಷ್ಮೀನರಸಿ೦ಹಸ್ವಾಮಿ ದೇವಸ್ಟಾನ, ಶ್ರೀ ಲಕ್ಶ್ಮಣೇಶ್ವರ ಸೇರಿದ೦ತೆ ಹಲವಾರು ದೇವಸ್ಠಾನಗಳವೆ.
Ramanathapura is a temple town located in Arakalgud taluk of Hassan district.This town is konown as “Dakshina Kashi” . There are five temples located within short distances from each other. The Rameshwara temple, Agastheshwar temple,Pattabhirama temple,Vyasanjaneya temple and Prasanna subramanya temple are the most famous temples in Ramanathapura.