Перейти к содержимому

DK Shivakumar Sea Boat Rounds: ಮಂಗಳೂರಿನ ಸಮುದ್ರದಲ್ಲಿ ಸಿಎಂ ಡಿಕೆಶಿ ರೌಂಡ್ಸ್!

TV5 Kannada

0:00 / 0:00

DK Shivakumar Sea Boat Rounds: ಮಂಗಳೂರಿನ ಸಮುದ್ರದಲ್ಲಿ ಸಿಎಂ ಡಿಕೆಶಿ ರೌಂಡ್ಸ್!

1 022 просмотра · 20 часов назад
TV5 Kannada
2,72 млн подписчиков
1 022 просмотра · 20 часов назад
DK Shivakumar Sea Boat Rounds: ಮಂಗಳೂರಿನ ಸಮುದ್ರದಲ್ಲಿ ಸಿಎಂ ಡಿಕೆಶಿ ರೌಂಡ್ಸ್! ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಆಯೋಜಿಸಲಾದ ವಿಶೇಷ ಸಂಪುಟ ಸಭೆಯ ಹಿನ್ನೆಲೆಯಲ್ಲಿ, ಬೆಳ್ಳಂಬೆಳಗ್ಗೆ ಉಪಮುಖ್ಯಮಂತ್ರಿ ಹಾಗೂ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಮೀನುಗಾರಿಕೆ ಬೋಟ್‌ನಲ್ಲಿ ಮಂಗಳೂರು ಸಮುದ್ರಕ್ಕೆ ಇಳಿದು ಸಾಹಸಮಯ ವೀಕ್ಷಣೆ ನಡೆಸಿದರು. ಮುಖ್ಯವಾಗಿ ಅಳಿವೆಬಾಗಿಲು (Alivebagilu) ಪ್ರದೇಶದಲ್ಲಿ ಹೂಳು ತುಂಬಿಕೊಂಡು ಸಾಲು ಸಾಲು ಬೋಟ್ ಅಪಘಾತಗಳು ಸಂಭವಿಸುತ್ತಿರುವ ಕುರಿತು ಸ್ಪೀಕರ್ ಯು.ಟಿ. ಖಾದರ್ ಅವರು ಸ್ಥಳದಲ್ಲೇ ಸಮಗ್ರ ಮಾಹಿತಿ ನೀಡಿದರು. ಸಮುದ್ರದ ಸೌಂದರ್ಯದ ಜತೆಗೆ ಮೀನುಗಾರರ ಜೀವಕ್ಕೆ ಕಂಟಕವಾಗಿರುವ ಅಳಿವೆಬಾಗಿಲು ಹೂಳಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ನೀಡಲಾಯಿತು. During his visit for the special Karnataka Cabinet meeting in Mangaluru, Deputy Chief Minister DK Shivakumar took an early morning fishing boat trip into the Mangaluru sea along the coast. Accompanied by local leader and Speaker U.T. Khader, he inspected the persistent siltation crisis at the Alivebagilu estuary. The inspection focused on addressing the frequent boat accidents occurring at the harbour entrance due to heavy underwater silt buildup and assessing necessary dredging operations to safeguard local fishermen. #DKShivakumar #MangaluruNews #Alivebagilu #UTKhader #CoastalKarnataka #MangaloreFishermen #KarnatakaCabinet #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬